Select Your Language

Notifications

webdunia
webdunia
webdunia
webdunia

ಚಿಕನ್ ಕರಿ

ಚಿಕನ್ ಕರಿ
ಬೇಕಾಗುವ ಸಾಮಾನು: ಕೋಳಿ ಮಾಂಸ, ಮೆಣಸಿನ ಕಾಯಿ, ಗರಂ ಮಸಾಲಾ, ಅರಸಿನ, ಎಣ್ಣೆ. ಮಾಡುವ ವಿಧಾನ: ಹಸಿ ಚಿಕನ್ ತುಂಡುಗಳನ್ನು ಪಾತ್ರೆಯಲ್ಲಿ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಮೆಣಸಿನ ಕಾಯಿ ಚೂರು ಮಾಡಿ ಗರಂ ಮಸಾಲಾ, ಅರಿಸಿನ ಖಾರಾ ಉಪ್ಪು ಹಾಕಬೇಕು. ಎಣ್ಣೆಯಲ್ಲಿ ಬೆಳ್ಳುಳ್ಳಿ ಹಾಕಿ ನಂತರ ಬೇಯಿಸಬೇಕು.

Share this Story:

Follow Webdunia kannada