Article Nonvegetarian %e0%b2%9a%e0%b2%bf%e0%b2%95%e0%b2%a8%e0%b3%8d %e0%b2%95%e0%b2%ac%e0%b2%be%e0%b2%ac%e0%b3%8d 110011600093_1.htm

Select Your Language

Notifications

webdunia
webdunia
webdunia
webdunia

ಚಿಕನ್ ಕಬಾಬ್

500 ಗ್ರಾಂ ಕೋಳಿಮಾಂಸ 1 ಟೀಸ್ಪೂನ್ ಮೆಣಸಿನ ಪೇಸ್ಟ್ 1 ಸ್ಪೂನ್ ಶುಂಠಿ ಪೇಸ್ಟ್
ಬೇಕಾಗುವ ಸಾಮಾಗ್ರಿಗಳು

500 ಗ್ರಾಂ. ಕೋಳಿಮಾಂಸ
1 ಟೀಸ್ಪೂನ್ ಮೆಣಸಿನ ಪೇಸ್ಟ್
1 ಸ್ಪೂನ್ ಶುಂಠಿ ಪೇಸ್ಟ್, ಜೀರಿಗೆ ಪುಡಿ, ನಿಂಬೆ ರಸ, ಎಣ್ಣೆ
1 ಟೀಸ್ಪೂನ್ ಕೊತ್ತಂಬರಿ ಪುಡಿ, ಗರಂ ಮಸಾಲ
ಒಂದು ಚಿಟಿಕೆ ಅರಿಶಿನ

ತಯಾರಿಸುವ ವಿಧಾನ:
ಕೋಳಿಮಾಂಸವನ್ನು 1 ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ನಂತರ ಅವುಗಳನ್ನು ಸೀಳಿ. ದೊಡ್ಡ ಪಾತ್ರೆಯಲ್ಲಿ ಮಾಂಸವನ್ನು ತೆಗೆದುಕೊಂಡು ಈ ಎಲ್ಲಾ ಪದಾರ್ಥಗಳನ್ನು ಹಾಕಿ. ಹಾಕುವುದಕ್ಕೆ ಮೊದಲು ಈ ಪದಾರ್ಥಗಳನ್ನು ಚೆನ್ನಾಗಿ ಮಿಶ್ರ ಮಾಡಿ. ಇದನ್ನು ಮಿಶ್ರ ಮಾಡಿದ ಮಾಂಸವನ್ನು ರಾತ್ರಿ ಪೂರ್ತಿ ಶೀತಲೀಕರಿಸಿ. ಮೊದಲೇ ಬಿಸಿಯಾಗಿರುವ ಒಲೆಯಲ್ಲಿ ಮಾಂಸದ ತುಂಡುಗಳನ್ನು 10 ನಿಮಿಷಗಳವರೆಗೆ ಹುರಿಯಿರಿ. ಹೀಗೆ ಸಿದ್ಧವಾದ ಚಿಕನ್ ಕಬಾಬ್ ಅನ್ನು ಊಟದೊಂದಿಗೆ ರುಚಿಸಲು ಚೆನ್ನಾಗಿರುತ್ತದೆ."

Share this Story:

Follow Webdunia kannada