Select Your Language

Notifications

webdunia
webdunia
webdunia
webdunia

ಕೋರ್ನ್ ಚಿಕ್ಕನ್

ಕೋರ್ನ್ ಚಿಕ್ಕನ್
ಬೇಕಾಗುವ ಸಾಮಗ್ರಿಗಳು : ಕೋಳಿ ಮಾಂಸದ ತುಂಡು, ಜಿರಿಗೆ, ಮೆಣಸು, ಮೊಟ್ಟೆ, ಬ್ರೆಡ್ ತುಂಡುಗಳು, ಎಣ್ಣೆ ಮಾಡುವ ವಿಧಾನ : ಹಿಟ್ಟಿನಲ್ಲಿ ಚಿಕ್ಕನ್ ತುಂಡುಗಳನ್ನು ಚೆನ್ನಾಗಿ ತಿರುಗಿಸಿ.ನಂತರ ಮೊಟ್ಟೆ ಮತ್ತು ಬ್ರೆಡ್ ತುಂಡುಗಳನ್ನು ಅದಕ್ಕೆ ಸೇರಿಸಿ. 200 ಗ್ರಾಂನಸ್ಟು ಎಣ್ಣೆಯನ್ನು ತೆಗೆದುಕೊಂಡು ಚಿಕ್ಕನ್ ಕರಿಯಿರಿ ಚೆನ್ನಾಗಿ ಬಣ್ಣ ಬರುವವರೆಗೂ ಕರಿಯಿರಿ.

Share this Story:

Follow Webdunia kannada