ಬೇಕಾಗುವ ಸಾಮಾಗ್ರಿ :
ಮೊಟ್ಟೆ
ಈರುಳ್ಳಿ
ಹಾಲು
ಹಸಿ ಮೆಣಸಿನ ಕಾಯಿ
ಶುಂಠಿ
ಎಣ್ಣೆ
ಉಪ್ಪು
ಕರಿಬೇವು
ಮಾಡುವ ವಿಧಾನ :
ಈರುಳ್ಳಿ, ಹಸಿ ಮೆಣಸಿನ ಕಾಯಿ ,ಶುಂಠಿ ಪೇಸ್ಟ್ ಮಾಡಿಕೊಳ್ಳಿ, ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಪೇಸ್ಟ್ ಸೇರಿಸಿ ಹುರಿದು ಬೇಯಿಸಿ.ಕತ್ತರಿಸಿದ ಮೊಟ್ಟೆ ಸೇರಿಸಿ. ಹಾಲು, ಉಪ್ಪು ಸೇರಿಸಿ. ಕುದಿ ಬಂದಾಗ ಕರಿಬೇವು ಸೇರಿಸಿ. ಗರಂ ಮಸಾಲ ಉದುರಿಸಿ.