ಬೇಕಾಗುವ ಸಾಮಾಗ್ರಿಗಳು: ಮೊಟ್ಟೆ, ಜೀರಾ ಸಾಂಬಾರ್ ಅಕ್ಕಿ, ಬೇಯಿಸಿ ತಂಪಾಗಿಸಿದ ತುಪ್ಪ, ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಉಪ್ಪು, ಅಜಿನೊಮೊಟೊ, ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ: ಪಾತ್ರೆಯಲ್ಲಿ ತುಪ್ಪ ಕಾಯಿಸಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ಮೊಟ್ಟೆಗಳನ್ನು ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಅನ್ನ ಸೇರಿಸಿ. ಉಪ್ಪು ಉದುರಿಸಿ, ಅಜಿನೊಮೊಟೊ ಚೆನ್ನಾಗಿ ಮೇಲೆ ಕೆಳಗೆ ಮಾಡಿರಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಆಲಂಕರಿಸಿ.