Select Your Language

Notifications

webdunia
webdunia
webdunia
webdunia

ಎಗ್ ಟೋಸ್ಟ್ ಸಿದ್ಧ

ಎಗ್ ಟೋಸ್ಟ್ ಸಿದ್ಧ
ಮೊದಲಿಗೆ ಬಾಣಾಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬ್ರೆಡ್‌ನ್ನು ಸ್ಲೈಸ್‌ಗಳಾಗಿ ಮಾಡಿಕೊಂಡು ಫ್ರೈ ಮಾಡಿಕೊಳ್ಳಿ, ಮೊಟ್ಟೆ, ಕರಿ ಮೆಣಸು, ಉಪ್ಪು, ಕೊತ್ತಂಬರಿ ಸೋಪ್ಪು, ಟೊಮೆಟೋ ಸಾಸ್ ಸೆರಿಸಿ ಬಾಣಲೆಗೆ ಸುರಿದು ಚೆನ್ನಾಗಿ ಕಲಕಿ. ಇದನ್ನು ಬ್ರೆಡ್ ಸ್ಲೈಸ್ ಮೇಲಿರಿಸಿ , ಟೊಮೆಟೋ ಸಾಸ್ ಹನಿಸಿ. ಎಗ್ ಟೋಸ್ಟ್ ಭಕ್ಷಣೆಗೆ ಸಿದ್ದ.

Share this Story:

Follow Webdunia kannada