Select Your Language

Notifications

webdunia
webdunia
webdunia
webdunia

ಎಗ್ ಟೋಸ್ಟ್

ಎಗ್ ಟೋಸ್ಟ್
ಬೇಕಾಗುವ ಸಾಮಾನುಗಳು: ಮೊಟ್ಟೆ, ಎಣ್ಣೆ, ಕರಿ ಮೆಣಸು, ಉಪ್ಪು, ಕೊತ್ತಂಬರಿ ಸೋಪ್ಪು, ಟೊಮ್ಯಾಟೋ.

ಮಾಡುವ ವಿಧಾನ: ಮೊದಲಿಗೆ ಬಾಣಾಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬ್ರೆಡ್‌ನ್ನು ಸ್ಲೈಸ್‌ಗಳಾಗಿ ಮಾಡಿಕೊಂಡು ಫ್ರೈ ಮಾಡಿಕೊಳ್ಳಿ, ಮೊಟ್ಟೆ, ಕರಿ ಮೆಣಸು, ಉಪ್ಪು, ಕೊತ್ತಂಬರಿ ಸೋಪ್ಪು, ಟೊಮೆಟೋ ಸಾಸ್ ಸೆರಿಸಿ ಬಾಣಲೆಗೆ ಸುರಿದು ಚೆನ್ನಾಗಿ ಕಲಕಿ. ಇದನ್ನು ಬ್ರೆಡ್ ಸ್ಲೈಸ್ ಮೇಲಿರಿಸಿ , ಟೊಮೆಟೋ ಸಾಸ್ ಹನಿಸಿ. ಎಗ್ ಟೋಸ್ಟ್ ಭಕ್ಷಣೆಗೆ ಸಿದ್ದ.


Share this Story:

Follow Webdunia kannada