Article Nonvegetarian %e0%b2%8e%e0%b2%97%e0%b3%8d %e0%b2%95%e0%b2%b0%e0%b3%8d%e0%b2%b0%e0%b2%bf 110111800067_1.htm

Select Your Language

Notifications

webdunia
webdunia
webdunia
webdunia

ಎಗ್ ಕರ್ರಿ

ಎಗ್ ಕರ್ರಿ
"ಬೇಕಾಗುವ ಸಾಮಾನುಗಳು : 4 ಬೇಯಿಸಿದ ಮೊಟ್ಟೆಗಳು,ಒಂದೂವರೆ ಚಮಚ ಎಣ್ಣೆ, ಸಾಂಬಾರ ಪುಡಿ 1 ಟೀ ಚಮಚ ಉಪ್ಪು.

ತಯಾರಿಸುವ ವಿಧಾನ :ಒಂದು ಪಾತ್ರೆಯಲ್ಲಿ ಎಣ್ಣೆಕಾಯಿಸಿ. ಸಾಂಬಾರ ಪುಡಿ ಸೇರಿಸಿ. ಅದು ಉಕ್ಕಿದಾಗ ಗ್ಯಾಸ್ ಬಂದ್ ಮಾಡಿ. ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಒಂದು ನಿಮಿಷ ಮೇಲೆ ಕೆಳಗೆ ಮಾಡಿ. ಉಪ್ಪು ಉದುರಿಸಿ ಮೇಲೆ ಕೆಳಗೆ ಮಾಡಿ. ನಂತರ ಸೈಡ್ ಡಿಶ್‌ನಂತೆ ಬಳಸಿ.
"

Share this Story:

Follow Webdunia kannada