ಬೇಕಾಗುವ ಸಾಮಗ್ರಿ- ತುಪ್ಪ, ಹಸಿ ಮೆಣಸು, ಕೆಂಪು ಮೆಣಸು, ಶುಂಠಿ, ಗರಂಮಸಾಲೆ, ತೆಂಗಿನ ತುರಿ, ಚಿಕನ್ ತುಂಡು.
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಹಸಿ ಮೆಣಸು, ಕೆಂಪು ಮೆಣಸು, ಶುಂಠಿ, ಗರಂಮಸಾಲೆ, ತೆಂಗಿನ ತುರಿ ಹುರಿದು ನಂತರ ರುಬ್ಬಿ. ನಂತರ ತುಪ್ಪದಲ್ಲಿ ಚಿಕನ್ ಪೀಸ್ ಹುರಿದು ಮಸಾಲೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಸಾಂಪ್ರದಾಯಿಕ ಚಿಕನ್ ಅಡುಗೆ ರೆಡಿ.