Webdunia - Bharat's app for daily news and videos

Install App

ಮೊಟ್ಟೆ ಟೋಸ್ಟ್

Webdunia
" ಬೇಕಾಗುವ ಸಾಮಾನುಗಳು: ಎಂಟು ಮೊಟ್ಟೆ ,60 ಗ್ರಾಂ ಬೆಣ್ಣೆ 30ಮಿಲಿ ಲೀಟರ್ ಹಾಲು , 4 ಬ್ರೆಡ್ ಸ್ಲೈಸ್ ,ಒಂದು ಚಿಟಿಕೆ ಪೆಪ್ಪರ್ (ಕಾಳು ಮೆಣಸು) ಉಪ್ಪು ರುಚಿಗೆ ತಕ್ಕಂತೆ.

ಮಾಡುವ ವಿಧಾನ: ಒಂದು ಬೌಲ್‌ನಲ್ಲಿ ಮೊಟ್ಟೆಯನ್ನು ಒಡೆದು ಚೆನ್ನಾಗಿ ತಿರುವಿ ದಪ್ಪ ತಳವುಳ್ಳ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬೇಯಿಸಿ ಅದಕ್ಕೆ ಮೊಟ್ಟೆ ಸೇರಿಸಿ . ಸಣ್ಣ ಉರಿಯಲ್ಲಿ ಬೇಯಿಸಿ . ಆಗಾಗಾ ಅದರಲ್ಲಿ ಕೈಯಾಡಿಸುತ್ತಾ ಇರಬೇಕು .ಅದು ಬೆಂದ ನಂತರ ಕೆಳಗಿಳಿಸಿ ಅದಕ್ಕೆ ಉಳಿದ ಬೆಣ್ಣೆಯನ್ನು ಹಾಕಿ . ಅದನ್ನು ಬ್ರೆಡ್‌ ಸ್ಲೈಸ್‌ ಮೇಲೆ ನಿಧಾನವಾಗಿ ಹರಡಿ ತಿನ್ನಲು ನೀಡಿ.
"

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

Show comments