ಬೇಕಾಗುವ ಸಾಮಗ್ರಿಗಳು
ಮಟನ್ ತುಂಡುಗಳು
ಬ್ರೆಡ್ ಪುಡಿ 4 ಕಪ್
ಮೆಣಸು ಮತ್ತು ಜಿರಿಗೆ ರುಚಿಗೆ . ಹಿಟ್ಟು ಮತ್ತು ಒಂದು ಮೊಟ್ಟೆ
ಮಾಡುವ ವಿಧಾನ : ಮಟನ್ ಹಿಟ್ಟಿನಲ್ಲಿ ಚೆನ್ನಾಗಿ ಲೇಪಿಸಿಕೊಳ್ಳಿ, ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಬಣ್ಣ ಬರುವವರೆಗೂ ಕರಿದುಕೊಳ್ಳಿ . ನಂತರ ಅದಕ್ಕೆ ಬೇಯಿಸಿದ ಮೊಟ್ಟೆಯನ್ನಿಟ್ಟು ಸೈಜ್ ಮಾಡಿಕೊಳ್ಳಿ.