Select Your Language

Notifications

webdunia
webdunia
webdunia
webdunia

ಫಿಶ್‌ ಡ್ರೈ

ಫಿಶ್‌ ಡ್ರೈ
ಬೇಕಾಗುವ ಸಾಮಗ್ರಿಗಳು : ಸಿಗಡಿ ಅಥವಾ ಸಾಮಾನ್ಯ ಮೀನ, ಹರಿಯಲು ತಕ್ಕಷ್ಟು ಎಣ್ಣೆ.

ಪಾಕ ವಿಧಾನ : ಉಪ್ಪು ನೀರಿನಲ್ಲಿ ಮುಳುಗಿರಿಸಿದ್ದ ಮೀನ್ನು ಶುದ್ಧ ನೀರಿನಲ್ಲಿ ಮಳುಗಿಸಿ ಹೆಚ್ಚುವರಿ ಉಪ್ಪನ್ನು ನಿವಾರಿಸಿ. ಬಳಿಕ ಆರಲು ಬಿಡು. ಆ ನಂತರ ಸ್ವಲ್ಪವೇ ಎಣ್ಣೆ ಬಳಸಿ ನಿಧಾನವಾಗಿ ಅಲುಗಾಡಿಸಿ ಕರಿಯಿರಿ. ಬಳಿಕ ಹಳದಿ ಬಣ್ಣಕ್ಕೆ ತಿರುಗುವ ವರೆಗೆ ಕರಿಯಿರಿ. ಹದವಾಗಿ ಒಣಗಲು ಬಿಡಿ.

Share this Story:

Follow Webdunia kannada