Webdunia - Bharat's app for daily news and videos

Install App

ನಾನ್‌ವೆಜ್ ಪ್ರಿಯರಿಗಾಗಿ ಮಸಾಲಾ ಚಿಕನ್ ಕರಿ

Webdunia
ಸೋಮವಾರ, 10 ಜೂನ್ 2013 (14:45 IST)
PTI
ಬೇಕಾಗುವ ಪದಾರ್ಥ: ಕೋಳಿ ಮಾಂಸ, ನೀರು, ಮೆಣಸಿನ ಪುಡಿ, ಉಪ್ಪು, ಅರಶಿನ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸೋಯಾಸಾಸ್, ಎಣ್ಣೆ, ಈರುಳ್ಳಿ, ನಿಂಬೆ ಹಣ್ಣು, ಗರಂ ಮಸಾಲ

ಪಾಕ ವಿಧಾನ: ತುಂಡರಿಸಿದ ಕೋಳಿ ಮಾಂಸಗಳ ಚೂರುಗಳನ್ನು ಕುಕ್ಕರ್‌ನಲ್ಲಿ ಹಾಕಿಸಿ ಬೇಯಿಸಿ. ಅರ್ಧ ಬಟ್ಟಲು ನೀರು, ಮೆಣಸಿನ ಪುಡು, ಉಪ್ಪು, ಅರಶಿನ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಸೋಯಾ ಸಾಸ್ ಸೇರಿಸಿ ಕಲಸಿ. ಕೇವಲ 3 ನಿಮಿಷಗಳ ಕಾಲ ಚಿಕನ್ ಬೇಯಿಸಿದ ನಂತರ ಕುಕ್ಕರ್ ಮುಚ್ಚಳ ತೆಗೆದು ನೀರು ಆವಿಯಾಗಲು ಬಿಡಿ. ಪಾತ್ರೆಯೊಂದರಲ್ಲಿ ಎಣ್ಣೆಯನ್ನು ಕಾಯಿಸಿ. ಹೆಚ್ಚಿದ ಈರುಳ್ಳಿ ಹಾಕಿ ತೆಳು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿದ ಕೋಳಿ ತುಂಡುಗಳನ್ನು ಸೇರಿಸಿ ಹುರಿಯಿರಿ. ನಂತರ ನಿಂಬೆರಸ ಮತ್ತು ಗರಂ ಮಸಾಲಪುಡಿ ಸೇರಿಸಿ 2 ನಿಮಿಷ ಕಲಕಿ ಒಲೆ ಮೇಲಿಂದ ತೆಗೆಯಿರಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

Show comments