Webdunia - Bharat's app for daily news and videos

Install App

ತಂದೂರಿ ಚಿಕನ್

Webdunia
ಬೇಕಾಗುವ ಸಾಮಾನುಗಳ ು:

ಬಾಯ್ಲರ್ ಚಿಕನ್ - 2 ಕೆಜಿ
ಈರುಳ್ಳಿ-2
ಶುಂಠಿ ತುಂಡು -2
ಜೀರಿಗೆ ಪುಡಿ- 2 ಟೀ ಚಮಚ
ಮೆಣಸಿನ ಪುಡಿ ಅಥವಾ ಅರಶಿನ-3 ಟೀ ಚಮಚ
ಸಾಂಬಾರ ಪದಾರ್ಥಗಳು
ಏಲಕ್ಕಿ- ನಾಲ್ಕು ಕಾಳು
ಲವಂಗ- 4
ಮೊಸರು- 1 ಬಟ್ಟಲು
ಚಿಕನ್ ಬಣ್ಣ-ಅರ್ಧ ಟೀ ಚಮಚ
ದಾಲ್ಚೀನಿ- ಎರಡು ಕಡ್ಡಿ
ತಂಡೂರಿ ಮಸಾಲ ಪುಡಿ
ಉಪ್ಪು- 4 ಟೀ ಚಮಚ
ದೊಡ್ಡ ಬೆಳ್ಳುಳ್ಳಿ- 2
ನೀರು - 1 ಬಟ್ಟಲು
ಬಳೆಯಾಕಾರದಲ್ಲಿ ಕತ್ತರಿಸಿದ ಈರುಳ್ಳಿ- 2
ನಿಂಬೆ ಕತ್ತರಿಸಿದ್ದು-2
ಹುರಿಯಲು ಎಣ್ಣೆ

ಪಾಕ ವಿಧಾನ:

ಹಸಿ ಚಿಕನ್ ಅನ್ನು ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅರಶಿನ ಸಾಂಬಾರ ಪದಾರ್ಥಗಳನ್ನು ಅಥವಾ ಗರಂ ಮಸಾಲ ಪುಡಿ, ಮೊಸರು, ತಂಡೂರಿ ಬಣ್ಣ ಮತ್ತು ಉಪ್ಪು ಜತೆ ನೆನೆ ರಹಾಕಿ. ಇದನ್ನು ಇಡೀ ರಾತ್ರಿ ರೆಫ್ರಿಜರೇಟರ್‌ನಲ್ಲಿ ನೆನೆಯಲು ಬಿಡಿ. ಚಿಕನ್ ನೆನೆದ ನಂತರ ನೀರು ಸೇರಿಸಿ ನೀರೆಲ್ಲಾ ಆವಿಯಾಗುವ ವರೆಗೆ ಬೇಯಿಸಿ

ಕಾವಲಿಯಲ್ಲಿ ಎಣ್ಣೆ ಅಗತ್ಯವಿದ್ದಷ್ಟು ಹಾಕಿ. ಕೆಲವೇ ಚಿಕನ್‌ ತುಂಡುಗಳನ್ನು ಎಣ್ಣೆಯಲ್ಲಿ ಹಾಕುತ್ತಾ ಕಂದು ಬಣ್ಣಕ್ಕೆ ಬರುವ ವರೆಗೆ ಹುರಿಯಿರಿ. ಚಿಕನ್‌ನಿಂದ ಎಣ್ಣೆ ಬಸಿದು ಆರಲು ಬಿಡಿ.

ಈರುಳ್ಳಿ ವೃತ್ತಗಳಿಗೆ ಚಿಟಿಕೆ ತಂಡೂರಿ ಬಣ್ಣ ಸೇರಿಸಿ. ನಿಂಬೆ ತುಂಡುಗಳಿಂದ ಅಲಂಕರಿಸಿ. ಚಿಟೆಕೆ ಉಪ್ಪು ಸೇರಿಸಿ ಬಡಿಸಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments