Webdunia - Bharat's app for daily news and videos

Install App

ಚಿಕನ್ ಕಡ್ಯ

Webdunia
ಚಿಕನ್ ಕಡ್ಯ ಬೇಕಾಗುವ ಸಾಮಾಗ್ರಿ- ತುಪ್ಪ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಳದಿ, ಮಸಾಲೆ, ಕೋಳಿ ತುಂಡುಗಳು, ಟೊಮ್ಯಾಟೋ, ಕರಿಮೆಣಸಿನ ಪುಡಿ, ಹಸಿ ಮೆಣಸು, ಕ್ರೀಂ. ಮಾಡುವ ವಿಧಾನ- ತುಪ್ಪ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಳದಿ, ಮಸಾಲೆ, ಕೋಳಿ ತುಂಡುಗಳು, ಟೊಮ್ಯಾಟೋ, ಕರಿಮೆಣಸಿನ ಪುಡಿ, ಹಸಿ ಮೆಣಸು ಸೇರಿಸಿ 20 ನಿಮಿಷ ಬೇಯಿಸಬೇಕು. ಕ್ರೀಂ ಬೆರೆಸಿ ಐದು ನಿಮಿಷ ಒಲೆ ಮೇಲೆ ಹಾಗೇ ಬಿಡಿ. ಚಿಕನ್ ಕಡ್ಯ ರೆಡಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

Show comments