Webdunia - Bharat's app for daily news and videos

Install App

ಎಗ್ ಕರಿ ಮಾಸಾಲಾ

Webdunia
ಶುಕ್ರವಾರ, 1 ಅಕ್ಟೋಬರ್ 2010 (12:08 IST)
ಬೇಕಾಗುವ ಸಾಮಾನು: ಅರ್ಧವಾಗಿ ಕತ್ತರಿಸಿದ 4 ಬೇಯಿಸಿದ ಮೊಟ್ಟೆಗಳು, ಒಂದು ಚಮಚ ಎಣ್ಣೆ ,1 ಮಧ್ಯಮ ಗಾತ್ರದ ಈರುಳ್ಳಿ ,ಅರ್ಧ ಚಮಚ ಶುಂಠಿ ,ಬೆಳ್ಳುಳ್ಳಿ ಪೇಸ್ಟ್ . ಅರ್ಧ ಟೀ ಚಮಚ ಕೊತ್ತಂಬರಿ ಸೊಪ್ಪು(ಕತ್ತರಿಸಿದ) ಒಂದೂವರೆ ಟೀ ಚಮಚ ಜಜ್ಜಿದ ಮೆಣಸು , ಒಂದೂಕಾಲು ಟೀ ಚಮಚ ಉಪ್ಪು ,2 ಟೀ ಚಮಚ ನಿಂಬೆರಸ.

ತಯಾರಿಸುವ ವಿಧಾನ : ಪಾತ್ರೆಯಲ್ಲಿ ಎಣ್ಣೆ ಕಾಯಿಸಿ, ಈರುಳ್ಳಿ ಸೇರಿಸಿ 3 ನಿಮಿಷ ಹುರಿಯಿರಿ.ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ನಿಮಿಷ ಕಲಕಿ. ಕೊತ್ತಂಬರಿ ಮತ್ತು ಮೆಣಸು ಸೇರಿಸಿ 2ನಿಮಿಷ ಕಲಕಿರಿ.ಮೊಟ್ಟೆಗಳ್ನನು ಸೇರಿಸಿ ಒಂದು ನಿಮಿಷ ಮೇಲೆ ಕೆಳಗೆ ಮಾಡಿ. ಉಪ್ಪು ಉದುರಿಸಿ,ನಿಂಬೆ ಸೇರಿಸಿ ಮತ್ತೆ ಒಂದು ನಿಮಿಷ ಮೇಲೆ ಕೆಳಗೆ ಮಾಡಿ, ಅನ್ನ ಅಥವಾ ರೊಟ್ಟಿಯೊಂದಿಗೆ ತಿನ್ನಲು ಕೊಡಿ ರುಚಿಕರವಾಗಿರುತ್ತದೆ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

Show comments