ಬೇಕಾಗುವ ಸಾಮಾಗ್ರಿ- ಚಿಕನ್ ತುಂಡು, ಮೊಸರು, ಲಿಂಬೆ ರಸ, ಕೊತ್ತಂಬರಿ ಸೊಪ್ಪಿನ ಪೇಸ್ಟ್, ತುಪ್ಪ, ಟೊಮ್ಯಾಟೋ, ಹಸಿ ಮೆಣಸು, ಈರುಳ್ಳಿ, ಮಸಾಲೆ.
ಚಿಕನ್ ತುಂಡುಗಳಿಗೆ ಮೊಸರು, ಲಿಂಬೆ ರಸ, ಕೊತ್ತಂಬರಿ ಸೊಪ್ಪು ಪೇಸ್ಟ್ ಸೇರಿಸಿ. ಒಂದು ಗಂಟೆ ಬಳಿಕ ಇದನ್ನು 12 ನಿಮಿಷ ಬೇಯಿಸಿ. ನಂತರ ತುಪ್ಪ, ಟೊಮ್ಯಾಟೋ, ಹಸಿ ಮೆಣಸು ಈರುಳ್ಳಿ ಮಸಾಲೆ ಸೇರಿಸಿ ಏಳು ನಿಮಿಷ ಬೇಯಿಸಿ. ರುಚಿಯಾದ ಆನಿಯನ್ ಚಿಕನ್ ಈಗ ರೆಡಿ.