Select Your Language

Notifications

webdunia
webdunia
webdunia
webdunia

ಭಾರತಕ್ಕೆ ಕಾಲಿಟ್ಟ ಮಾರಕ ಜೀಕಾ ವೈರಸ್

ಭಾರತಕ್ಕೆ ಕಾಲಿಟ್ಟ ಮಾರಕ ಜೀಕಾ ವೈರಸ್
NewDelhi , ಭಾನುವಾರ, 28 ಮೇ 2017 (08:37 IST)
ನವದೆಹಲಿ: ಮಾರಕ ಜೀಕಾ ವೈರಾಣು ಭಾರತಕ್ಕೆ ಕಾಲಿಟ್ಟಿದೆ. ಅಹಮ್ಮದಾಬಾದ್ ನ ಮೂವರಲ್ಲಿ ವೈರಾಣು ಇರುವುದು ಪತ್ತೆಯಾಗಿದೆ.

 
ಕಳೆದ ವರ್ಷ ವಿದೇಶಗಳಲ್ಲಿ ಕಂಗೆಡಿಸಿದ್ದ ಜೀಕಾ ವೈರಸ್ ಇದೀಗ ಭಾರತದ ಮೂವರು ವ್ಯಕ್ತಿಗಳಿಗೆ ತಗುಲಿರುವುದನ್ನು ಸ್ವತಃ ವಿಶ್ವ ಸಂಸ್ಥೆಯ ಆರೋಗ್ಯ ವಿಭಾಗ (ಡಬ್ಲ್ಯುಎಚ್ಒ) ದೃಢಪಡಿಸಿದೆ.

ಗುಜರಾತ್ ನ ಅಹಮ್ಮದಾಬಾದ್ ನ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಿಳೆಯರ ಪೈಕಿ ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ. ಹಾಗಿದ್ದರೂ ಭಾರತಕ್ಕೆ ಪ್ರಯಾಣಿಸುವ ವಿದೇಶಿಯರಿಗೆ ವಿಶ್ವಸಂಸ್ಥೆ ಯಾವುದೇ ಎಚ್ಚರಿಕೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌‌ಗೆ ಗೈರುಹಾಜರಾಗ್ತೇನೆ : ಕೆ.ಎಸ್.ಈಶ್ವರಪ್ಪ