Select Your Language

Notifications

webdunia
webdunia
webdunia
webdunia

ಅತ್ಯಾಚಾರದ ಬಗ್ಗೆ ಜಾಕೀರ್ ದೃಷ್ಟಿಕೋನ ನಿಮ್ಮನ್ನು ದಿಗ್ಭ್ರಾಂತಗೊಳಿಸದಿರದು(ವಿಡಿಯೋ)

Zakir Naik
ನವದೆಹಲಿ , ಶುಕ್ರವಾರ, 8 ಜುಲೈ 2016 (16:09 IST)
ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ, ವಿವಾದಾತ್ಮಕ ಇಸ್ಲಾಮಿಕ್ ಗುರು ಜಾಕಿರ್ ನಾಯಕ್‌ ಕುರಿತಾಗಿ ಶುಕ್ರವಾರ ಬಯಲಾಗಿರುವ ವಿಡಿಯೋ ಒಂದು ಆತ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಕುರಿತಾಗಿ ವ್ಯಕ್ತಪಡಿಸಿರುವ ಆಘಾತಕಾರಿ ದೃಷ್ಟಿಕೋನವನ್ನು ಬಯಲು ಮಾಡಿದೆ.  
 
ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನಡೆದ ಉಗ್ರ ದಾಳಿಗೆ ಪ್ರಚೋದನ ನೀಡಿದ ಭಾಷಣವನ್ನು ಮಾಡಿದ ಆರೋಪ ಆತನ ಮೇಲಿದೆ. ಮುಂಬೈ ಮೂಲದ 50 ವರ್ಷದ ನಾಯಕ್ ಈ ಹಿಂದೆ ವೈದ್ಯನಾಗಿದ್ದು ಐಆರ್‌ಎಫ್ ಸ್ಥಾಪಿಸಲು ವೃತ್ತಿಯನ್ನು ತ್ಯಜಿಸಿದ್ದ. ಬಡ ಮತ್ತು ನಿರ್ಗತಿಕರಿಗಾಗಿ ಆತ ಯುನೈಟೆಡ್ ಇಸ್ಲಾಮಿಕ್ ಏಡ್  ಎಂಬ ಸ್ವಯಂ ಸೇವಾ ಸಂಸ್ಥೆಯನ್ನು, ಪೀಸ್ ಟಿವಿ, ಪೀಸ್ ಟಿವಿ ಬಾಂಗ್ಲಾ, ಪೀಸ್ ಟಿವಿ ಉರ್ದುವನ್ನು ನಡೆಸುತ್ತಿದ್ದಾನೆ.

 ಅತ್ಯಾಚಾರದ ಬಗ್ಗೆ ಜಾಕೀರ್ ದೃಷ್ಟಿಕೋನ ನಿಮ್ಮನ್ನು ದಿಗ್ಭ್ರಾಂತಗೊಳಿಸದಿರದು(ವಿಡಿಯೋ)
 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಗೃಹ ಸಚಿವ ಜಾರ್ಜ್ ಬೆಂಬಲಿಸಲು ಶಾಸಕರಿಗೆ ಸಿಎಂ ಕಟ್ಟಾಜ್ಞೆ