Select Your Language

Notifications

webdunia
webdunia
webdunia
webdunia

ಬೈಕ್ ಕದ್ದ ತಪ್ಪಿಗೆ ಯುವಕನ ಥಳಿಸಿದ ಕೊಂದ ಸ್ಥಳೀಯರು

ಬೈಕ್ ಕದ್ದ ತಪ್ಪಿಗೆ ಯುವಕನ ಥಳಿಸಿದ ಕೊಂದ ಸ್ಥಳೀಯರು
ಪಾಟ್ನಾ , ಭಾನುವಾರ, 12 ಸೆಪ್ಟಂಬರ್ 2021 (09:40 IST)
ಪಾಟ್ನಾ: ಬೈಕ್ ಕದ್ದ ತಪ್ಪಿಗೆ 24 ವರ್ಷದ ಯುವಕನನ್ನು ಸ್ಥಳೀಯರೇ ಥಳಿಸಿದ್ದು ಪರಿಣಾಮ ಆತ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ.


ಜಹೀದ್ ಎಂಬಾತ ಸಾವನ್ನಪ್ಪಿದ ಯುವಕ. ಈತ ಮೋಟಾರ್ ಬೈಕ್ ಕದ್ದಿದ್ದಾನೆಂದು ಆರೋಪಿಸಿದ ಆರೋಪಿ ಖುರ್ಷೀದ್ ಮತ್ತು ಆತನ ಸಂಗಡಿಗರು ಮನೆಗೆ ಕರೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದೆ. ಬಳಿಕ ಜಹೀದ್ ನನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದೆ.

ಹಲ್ಲೆಯ ತೀವ್ರತೆಯಿಂದ ಜಹೀದ್ ಸಾವನ್ನಪ್ಪಿದ್ದು, ಆತನ ಮೈಮೇಲೆಲ್ಲಾ ಹಲ್ಲೆ ಗುರುತಿತ್ತು. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆ ಬರುವ ಮಾತ್ರೆ ನೀಡಿ ಚಲಿಸುವ ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ; ರಸ್ತೆಬದಿ ಎಸೆದ ಕಿರಾತಕರು