Select Your Language

Notifications

webdunia
webdunia
webdunia
webdunia

ಯೋಗಿ ಆದಿತ್ಯನಾಥ್ ನನ್ನ ರಾಜಕೀಯ ಗುರು ಎಂದ ಕಾಂಗ್ರೆಸ್ ಶಾಸಕಿ

ಯೋಗಿ ಆದಿತ್ಯನಾಥ್ ನನ್ನ ರಾಜಕೀಯ ಗುರು ಎಂದ ಕಾಂಗ್ರೆಸ್ ಶಾಸಕಿ
ನವದೆಹಲಿ , ಮಂಗಳವಾರ, 11 ಆಗಸ್ಟ್ 2020 (19:36 IST)
ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ನನ್ನ ರಾಜಕೀಯ ಗುರು. ಹೀಗಂತ ಕಾಂಗ್ರೆಸ್ ಶಾಸಕಿಯೊಬ್ಬರು ಹೇಳಿದ್ದು ಚರ್ಚೆಗೆ ಕಾರಣವಾಗುತ್ತಿದೆ.


ಯೋಗಿ ಆದಿತ್ಯನಾಥ್ ಅವರು ನನ್ನ ರಾಜಕೀಯ ಗುರು ಎಂದು ಉತ್ತರ ಪ್ರದೇಶದ ರಾಯ್ ಬರೇಲಿ ಸದರ್ ಸ್ಥಾನದ ಶಾಸಕಿ ಅದಿತಿ ಸಿಂಗ್ ಹೇಳಿದ್ದಾರೆ.
webdunia

ಕಾಂಗ್ರೆಸ್ ಟಿಕೆಟ್‌ ಪಡೆದು ಚುನಾವಣೆಯಲ್ಲಿ ಜಯಗಳಿಸಿರುವ ಅದಿತಿ, ಕೆಲವು ಸಮಯದಿಂದ ಕಾಂಗ್ರೆಸ್ ಎದುರು ಇದ್ದಾರೆ. ಅದಿತಿಯ ಶಾಸಕಾಂಗ ಸ್ಥಾನವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು, ಆದರೆ ಅದನ್ನು ಸ್ಪೀಕರ್ ತಿರಸ್ಕರಿಸಿದ್ದರು.

ಇದೀಗ ಯೋಗಿ ಆದಿತ್ಯನಾಥ್ ಪರವಾಗಿ ಕೈ ಶಾಸಕಿ  ಬ್ಯಾಟಿಂಗ್ ಮಾಡಿದ್ದು ಹಲವು ವಿಶ್ಲೇಷಣೆಗಳು ಕೇಳಿಬರತೊಡಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಧ್ಯಕ್ಷನ ಮೇಲೆ ಗುಂಡಿಕ್ಕಿ ಹತ್ಯೆ