Select Your Language

Notifications

webdunia
webdunia
webdunia
webdunia

ಭಾರತವನ್ನು ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ
ನವದೆಹಲಿ , ಮಂಗಳವಾರ, 5 ಜನವರಿ 2021 (11:03 IST)
ನವದೆಹಲಿ : ಭಾರತದ ಕೊವಿಡ್ ಲಸಿಕಾ ಅಭಿಯಾನದ ಸಿದ್ಧತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರಾದ ಟೆಡ್ರೋಸ್  ಅವರು ಶ್ಲಾಘನೆ ಮಾಡಿದ್ದಾರೆ.

ಭಾರತವು ಅತಿ ನಿರ್ಣಾಯಕ ಕ್ರಮಗಳನ್ನು ಅನುಸರಿಸಿದೆ. ಸಾಂಕ್ರಾಮಿಕ ರೋಗ ಕೊನೆಗೊಳಿಸುವ ಸಂಕಲ್ಪ ಪ್ರದರ್ಶಿಸಿದೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಾಗಿ ಮಾಡ್ತಿರುವ ಭಾರತ ದೇಶದ ಕೆಲಸ ಉತ್ತಮವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್  ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಕ್ಕಿ ಜ್ವರ ಭೀತಿ: ಕೇರಳದಲ್ಲಿ ಬಾತುಕೋಳಿಗಳ ಮಾರಣಹೋಮಕ್ಕೆ ಸಿದ್ಧತೆ