Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಮೋದಿ ಸರ್ಕಾರದ ಕ್ರಮಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಮೋದಿ ಸರ್ಕಾರದ ಕ್ರಮಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ
ನವದೆಹಲಿ , ಬುಧವಾರ, 18 ಮಾರ್ಚ್ 2020 (07:33 IST)
ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಪ್ರಧಾನಿ ಮೋದಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಹಾಗೇ ಕೊರೊನಾ ವೈರಸ್ ನಿಯಂತ್ರಣಕ್ಕೆ  ಸಾರ್ಕ್ ರಾಷ್ಟ್ರಗಳಲ್ಲಿ ಪ್ರಧಾನಿ ಮೊದಿ ಮುಂದಾಳತ್ವ ವಹಿಸಿದ್ದು, ಕೊರೊನಾದಂತಹ ಮಾರಕ ಸೋಂಕು ಡೆ ಸಲುವಾಗಿ ನೆರೆಹೊರೆಯ ದೇಶಗಳ ಜೊತೆ ಸೇರಿ ಹೋರಾಟ ಮಾಡಲು ನಿರ್ಧರಿಸಿರುವ ಮೋದಿ ನಡೆ ಸ್ವಾಗತಾರ್ಹ. ಕೊರೊನಾ ತಡೆಗಾಗಿ 74 ಕೋಟಿ ಪ್ರಾದೇಶಿಕ ನಿಧಿ ಸ್ಥಾಪನೆ ಉತ್ತಮ ಬೆಳವಣೆಗೆ ಎಂದು  ಅಮೇರಿಕಾ, ರಷ್ಯ ಮೆಚ್ಚುಗೆ ವ್ಯಕ್ತಪಡಿಸಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ ನ್ನು ಈ ಹೆಸರಿನಿಂದ ಕರೆದು ವಿವಾದಕ್ಕೀಡಾದ ಅಮೇರಿಕಾದ ಅಧ್ಯಕ್ಷ