Select Your Language

Notifications

webdunia
webdunia
webdunia
webdunia

ಪಕ್ಕದ ಮನೆಯ ಯುವಕ ಆ ಮಹಿಳೆಯ ತಲೆಗೆ ಗನ್ನಿಟ್ಟು ಮಾಡಿದ್ದೇನು ಗೊತ್ತಾ..?

ಪಕ್ಕದ ಮನೆಯ ಯುವಕ ಆ ಮಹಿಳೆಯ ತಲೆಗೆ ಗನ್ನಿಟ್ಟು ಮಾಡಿದ್ದೇನು ಗೊತ್ತಾ..?
ಲಖನೌ , ಮಂಗಳವಾರ, 27 ಜೂನ್ 2017 (13:46 IST)
ಜಗತ್ತಿನಲ್ಲಿ ಎಂಥೆಂಥಾ ನಂಬಿಕೆ ದ್ರೋಹಿಗಳಿರುತ್ತಾರೆ ನೋಡಿ. ನೆರೆಮನೆಯ ವ್ಯಕ್ತಿಯೊಬ್ಬ ಮಹಿಳೆ ಹಣೆಗೆ ಗನ್ನಿಟ್ಟು ಅತ್ಯಾಚಾರವೆಸಗಿ ತನ್ನ ಕಾಮತೃಷೆ ತೀರಿಸಿಕೊಂಡಿರುವ ಹೇಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
 

ಬಲ್ಲಿಯಾದ ಸಿಖಂದರ್`ಪುರ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಡಿಎಸ್`ಪಿ ಶ್ಯಾಮ್ ದೇವ್ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಕಾರ, ನಿನ್ನೆ ಮಹಿಳೆ ತನ್ನ ಮನೆಯಲ್ಲಿ ಮಲಗಿದ್ದಾಗ ವಿನೋದ್ ಎಂಬಾತ ಮನೆಗೆ ಮುಗ್ಗಿ ಅತ್ಯಾಚಾರ ನಡೆಸಿದ್ದಾನೆ.

ಮಹಿಳೆಯ ದೂರಿನ ಮೇಲೆ ವಿನೋದ್`ನನ್ನ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಕುಮಾರಸ್ವಾಮಿ