Daily Horoscope
✕

ಕಾಮದಾಟವಾಡಲು ಕರೆದು ಈ ಮಾಜಿ ಪ್ರೇಯಸಿ ಮಾಡಿದ್ದೇನು?

Webdunia
ಬುಧವಾರ, 12 ಸೆಪ್ಟಂಬರ್ 2018 (09:50 IST)
ನೋಯ್ಡಾ: ಹಳೇ ಲವ್ವರ್ ಗೆ ಲೈಂಗಿಕ ಆಸೆ ತೋರಿಸಿ ಈ ಯುವತಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿದರೆ ಮಹಿಳೆ ಎಂತಹಾ ಖತರ್ನಾಕ್ ಎಂದು ಗೊತ್ತಾಗುತ್ತದೆ.

ತನ್ನ ಹಳೆಯ ಬಾಯ್ ಫ್ರೆಂಡ್ ನ್ನು ಸೆಕ್ಸ್ ಮಾಡೋಣವೆಂದು ಕರೆದ 20 ವರ್ಷದ ಯುವತಿ ತನ್ನ ಹೊಸ ಲವ್ವರ್ ಜತೆಗೂಡಿ ಆತನ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಕೊಲೆಗೀಡಾದ ವ್ಯಕ್ತಿಯ ಪತ್ನಿ ತನ್ನ ಪತಿ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದಾಗ ವಿಚಾರಣೆ ನಡೆಸಿದ ಪೊಲೀಸರಿಗೆ ಈ ಕೃತ್ಯ ತಿಳಿದುಬಂದಿದೆ.  ವಿಪರ್ಯಾಸವೆಂದರೆ ಕೊಲೆಗೀಡಾದ ವ್ಯಕ್ತಿಯ ಸ್ನೇಹಿತ ಆರೋಪಿ ಯುವತಿಯ ಹೊಸ ಲವ್ವರ್. ಈ ತ್ರಿಕೋನ ಪ್ರೇಮ ಕತೆ ಕೊಲೆಯಲ್ಲಿ ಅಂತ್ಯವಾಗಲು ಕಾರಣವೇನೆಂದು ವಿಚಾರಣೆ ವೇಳೆ ಬಹಿರಂಗವಾಗಿದೆ.

ರಹೀಂ ಮತ್ತು ಕೊಲೆಗೀಡಾದ ಇಸ್ರಾಫಿಲ್ ಎಂಬ ಸ್ನೇಹಿತರು ಆರೋಪಿ ಮಹಿಳೆಯ ಪ್ರೇಮಪಾಶಕ್ಕೆ ಸಿಲುಕಿದ್ದರು. ಮೊದಲು ಇಸ್ರಾಫಿಲ್ ಜತೆ ಸಂಬಂಧ ಹೊಂದಿದ್ದ ಮಹಿಳೆ ಆತ ಮದುವೆಯಾದ ನಂತರ ರಹೀಂ ಜತೆಗಿದ್ದಳು. ಆದರೆ ಇತ್ತೀಚೆಗೆ ಇಸ್ರಾಫಿಲ್ ಹಳೇ ಸಂಬಂಧವನ್ನು ಕೆದಕಿ ತನ್ನೊಡನೆ ದೈಹಿಕ ಸಂಪರ್ಕ ನಡೆಸುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಅದೇ ಕಾರಣಕ್ಕೆ ಆತನನ್ನು ಕೊಲೆ ಮಾಡಿದೆ ಎಂದು ಮಹಿಳೆ ಬಾಯ್ಬಿಟ್ಟಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಅಭಿಜಿತ್ ದಿಪ್ಕೆ ಆಂಡ್ ಗ್ಯಾಂಗ್ ನ್ಯಾಯಾಲಯದ ಶ್ಯೂರಿಟಿ ಬಾಂಡ್ ನಿಯಮ ಮುರಿದರೆ ಏನಾಗುತ್ತದೆ: ಇಲ್ಲಿದೆ ನೋಡಿ ವಿವರ

ದಸರಾ ಟೈಂನಲ್ಲೇ ಪರೀಕ್ಷೆ ಯಾಕೆ ಮಾಡ್ತೀರಿ.. ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು Video

ಇದನ್ನು ಡಿಲೀಟ್ ಮಾಡಬಾರದಾ ನೀವೇ ಹೇಳಿ: ಜಂತರ್ ಮಂತರ್ ಪ್ರತಿಭಟನೆಗೆ ಎರಡು ಐಡಿ ಕಾರ್ಡ್ ಹಿಡಿದು ಬಂದ ವ್ಯಕ್ತಿ Video

ಮಹಿಳಾ ಪೊಲೀಸರು ಹೆಣ್ಣಲ್ವಾ ಅವರ ಮೇಲೆ ಹಲ್ಲೆ ಮಾಡ್ತೀರಿ ಎಂದ ಪತ್ರಕರ್ತರನ್ನು ಗೋಧಿ ಮೀಡಿಯಾ ಎಂದ ಸೌರವ್ ದಾಸ್: ಮುಂದಾಗಿದ್ದೇನು Video

ಮುಂದಿನ ಸುದ್ದಿ