Select Your Language

Notifications

webdunia
webdunia
webdunia
webdunia

ಗೆಳತಿಯ ನೋಡಲು ಬಂದಾಕೆಯ ಮೇಲೆ ಅತ್ಯಾಚಾರ!

ಗೆಳತಿಯ ನೋಡಲು ಬಂದಾಕೆಯ ಮೇಲೆ ಅತ್ಯಾಚಾರ!
ಗುರ್ಗಾಂವ್ , ಬುಧವಾರ, 10 ನವೆಂಬರ್ 2021 (11:37 IST)
ಗುರ್ಗಾಂವ್: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಾಲ್ವರು ದುರಳರು 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಹೀನಾಯ ಕೃತ್ಯ ನಡೆದಿದೆ.

ಗೆಳತಿಯನ್ನು ಭೇಟಿಯಾಗಲು ಸಂತ್ರಸ್ತ ಯುವತಿ ಜೈಪುರಕ್ಕೆ ಬಂದಿದ್ದಾಗ ಈ ಕೃತ್ಯ ನಡೆದಿದೆ. ಗೆಳತಿಯ ಬಾಯ್ ಫ‍್ರೆಂಡ್ ನ ಸ್ನೇಹಿತರೇ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಗೆಳತಿಯ ಬಾಯ್ ಫ್ರೆಂಡ್ ಜೊತೆಗೆ ಬಂದಿದ್ದ ಯುವಕರು ಆಕೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಕೃತ್ಯವೆಸಗಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ