Select Your Language

Notifications

webdunia
webdunia
webdunia
webdunia

ಫಸ್ಟ್ ನೈಟ್ ನಲ್ಲಿ ಪತಿ ವರ್ತನೆ ಕಂಡು ಪೊಲೀಸರಿಗೆ ದೂರು ನೀಡಿದ ಪತ್ನಿ

ಫಸ್ಟ್ ನೈಟ್ ನಲ್ಲಿ ಪತಿ ವರ್ತನೆ ಕಂಡು ಪೊಲೀಸರಿಗೆ ದೂರು ನೀಡಿದ ಪತ್ನಿ
ಕೋಲ್ಕತ್ತಾ , ಗುರುವಾರ, 2 ಜನವರಿ 2020 (07:06 IST)
ಕೋಲ್ಕತ್ತಾ: ಮದುವೆಯಾಗಿ ಮೂರು ದಿನ ಕಳೆದರೂ ಪತಿಯ ಈ ನಡವಳಿಕೆಯಲ್ಲಿ ಬದಲಾವಣೆ ಕಾಣಲಿಲ್ಲವೆಂದು ಪತ್ನಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.



ಕಳೆದ ವಾರ ಮದುವೆಯಾದ ದಂಪತಿಗೆ ಮೊದಲ ರಾತ್ರಿಯ ಶಾಸ್ತ್ರ ಏರ್ಪಡಿಸಲಾಗಿತ್ತು. ಆದರೆ ರೂಮಿಗೆ ಬಂದ ವಧುವಿನ ಜೊತೆ ವರ ಸಂಸಾರ ಶುರು ಮಾಡದೆ ನಿದ್ರೆ ಮಾಡುತ್ತಿದ್ದನಂತೆ. ಮೂರು ರಾತ್ರಿ ಹೀಗೆ ಕಳೆದರೂ ತನ್ನ ಪತಿಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.


ಇದರಿಂದ  ಬೇಸರಗೊಂಡ ಪತ್ನಿ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾವನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದ ಪ್ರೇಯಸಿಗೆ ಮದುವೆ ದಿನ ಬಿಗ್ ಶಾಕ್ ನೀಡಿದ ಪ್ರಿಯತಮ