Webdunia - Bharat's app for daily news and videos

Install App

ಪತ್ನಿಯ ಲೈಂಗಿಕ ದಾಹ ಪತಿಗೆ ತಂದಿಟ್ಟಿತ್ತು ಆಪತ್ತು

Webdunia
ಶುಕ್ರವಾರ, 17 ನವೆಂಬರ್ 2023 (11:38 IST)
ನಗರದ ಶ್ರೀಮಂತ ಬಡಾವಣೆಯ ನಿವಾಸಿಯಾದ ಪತಿ ತನ್ನ ಪತ್ನಿಯೊಂದಿಗೆ ನಡೆಸಿದ ಓರಲ್ ರೋಮ್ಯಾನ್ಸ್‌ ಮಾಡಿದ್ದರಿಂದಲೇ ಓರಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
 
ಪತ್ನಿಯ ಒತ್ತಡಕ್ಕೆ ಮಣಿದು ಪ್ರತಿನಿತ್ಯ ಓರಲ್ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದ ಪತಿ ರೋಹಿತ್ ಶಾ ಇದೀಗ ಓರಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ
 
ಆರಂಭದಲ್ಲಿ ವೈದ್ಯರು ಹಲವಾರು ಪರೀಕ್ಷೆಗಳನ್ನು ನಡೆಸಿದರು ರೋಗವನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ರೋಗಿಯೊಂದಿಗೆ ನಡೆಸಿದ ಆಳವಾದ ಸಂಭಾಷಣೆಯಿಂದ ಆತನ ಸೆಕ್ಸ್ ಲೈಫ್ ಬಗ್ಗೆ ಮಾಹಿತಿ ಹೊರಬಂದಿದೆ.
 
ನನ್ನ ಪತ್ನಿ ಪ್ರತಿನಿತ್ಯ ಓರಲ್ ಸೆಕ್ಸ್‌ ಮಾಡುವಂತೆ ಒತ್ತಾಯಿಸಿ ನನಗೆ ಅದರಲ್ಲಿ ತುಂಬಾ ಸುಖ ಸಿಗುತ್ತದೆ ಎಂದು ಪೀಡಿಸುತ್ತಾಳೆ. ನಾನು ಆಕೆಯನ್ನು ವಿವಾಹವಾದಾಗಿನಿಂದಲೂ ಆಕೆಯೊಂದಿಗೆ ಓರಲ್ ಸೆಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ವೈದ್ಯರಿಗೆ ಪತಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ