Webdunia - Bharat's app for daily news and videos

Install App

ಪ್ರೇಮಿಯೊಂದಿಗೆ ಪತ್ನಿಯ ಚಕ್ಕಂದ: ಅಡ್ಡಿಯಾಗಿದ್ದ ಪತಿ ಮಟಾಶ್

Webdunia
ಮಂಗಳವಾರ, 12 ಡಿಸೆಂಬರ್ 2023 (14:33 IST)
ಮಹಿಳೆಯೊಬ್ಬಳು ತನ್ನ ಪ್ರೇಮಿಯ ಜತೆ ಸೇರಿಕೊಂಡು ಪತಿಯನ್ನು ನಿರ್ದಯವಾಗಿ ಚೂರಿಯಿಂದ ತಿವಿದು ಹತ್ಯೆಮಾಡಿ  ನಂತರ ಅವನ ಕಣ್ಣುಗುಡ್ಡೆಗಳನ್ನು ಕಿತ್ತುಹಾಕಿ ಕೌರ್ಯ ೆರೆದ ಪಾತಕಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. 
 
ಪತಿಯ ದೇಹದಲ್ಲಿ ತೀವ್ರ ಗಾಯದ ಗುರುತುಗಳಾಗಿತ್ತು. ಸುಮಾರು ಎರಡು ವಾರಗಳ ಹಿಂದೆ ಈ ಘಟನೆ ನಡೆದಿದೆ. ಮಹಿಳೆ ಮತ್ತು ಅವಳ ಪ್ರೇಮಿಯನ್ನು ಹೊರವಲಯದಲ್ಲಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
 
ಪತ್ನಿಯು ತನ್ನ ಪ್ರೇಮಿಯ ಜತೆ ಸೇರಿಕೊಂಡು ಪತಿಯನ್ನು ಚಾಕುವಿನಿಂದ ತಿವಿದು ಭಯಾನಕ ಘಟನೆಯೊಂದು ಗುಜರಾತಿನಲ್ಲಿ ವರದಿಯಾಗಿದೆ., 
 
ಸ್ಥಳೀಯ ಕೋರ್ಟ್ ಅವರನ್ನು ಕಸ್ಟಡಿಯಲ್ಲಿರಿಸಿದೆ. ಗುಜರಾತಿನ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ದಾರಿಹೋಕರೊಬ್ಬರು ರಸ್ತೆ ಬದಿಯಲ್ಲಿ ಎರಡು ವಾರಗಳ ಕೆಳಗೆ ಇರಿಸಿದ್ದ ಗೋಣಿಚೀಲವನ್ನು ನೋಡಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಗೋಣಿಚೀಲವನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಯ ದೇಹ ಪತ್ತೆಯಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments