Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಹೆಸರು ಗಿನ್ನೆಸ್ ಬುಕ್ ಗೆ! ಅಂತಹದ್ದೇನು ಮಾಡಿದರು?!

ರಾಹುಲ್ ಗಾಂಧಿ ಹೆಸರು ಗಿನ್ನೆಸ್ ಬುಕ್ ಗೆ! ಅಂತಹದ್ದೇನು ಮಾಡಿದರು?!
NewDelhi , ಮಂಗಳವಾರ, 21 ಮಾರ್ಚ್ 2017 (10:17 IST)
ನವದೆಹಲಿ:  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಗಿನ್ನೆಸ್ ವಿಶ್ವದಾಖಲೆ ಪುಟಕ್ಕೆ ಸೇರಿಸಬೇಕಂತೆ. ಹಾಗಂತ ಮಧ್ಯಪ್ರದೇಶದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪತ್ರ ಬರೆದಿದ್ದಾನೆ. ಅಂತಹದ್ದೇನು ಮಾಡಿದರು ಕಾಂಗ್ರೆಸ್ ಯುವರಾಜ?!

 

ಆದರೆ ಮಧ್ಯಪ್ರದೇಶದ ವಿದ್ಯಾರ್ಥಿ ಗಿನ್ನೆಸ್ ರೆಕಾರ್ಡ್ ಬುಕ್ ಗೆ ಪತ್ರವನ್ನೂ ಬರೆದಿದ್ದಾರೆ. ಕಾರಣ, ಸತತವಾಗಿ 27 ಚುನಾವಣೆಗಳನ್ನು ರಾಹುಲ್ ತಮ್ಮ ನೇತೃತ್ವದಲ್ಲಿ ಸೋತಿದ್ದಾರಂತೆ. ಇದೇ ಕಾರಣಕ್ಕೆ ಅವರ ಹೆಸರನ್ನು ಗಿನ್ನೆಸ್ ರೆಕಾರ್ಡ್ ಗೆ ಸೇರಿಸಬೇಕೆಂದು ಯುವಕ ಆಗ್ರಹಿಸಿದ್ದಾನೆ.



ಪಂಚ ರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ರಾಹುಲ್ ಗಾಂಧಿ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ. ಆದರೆ ಈ ಅಣಕ ಮಾತ್ರ ಕೊಂಚ ಜಾಸ್ತಿಯೇ ಆಯಿತು ಎನ್ನಬಹುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆ ಪ್ರಚಾರ: ಸ್ಟಾರ್ ನಟರ ಪಟ್ಟಿಯಲ್ಲಿ ಅಂಬರೀಶ್ ಹೆಸರೇ ಇಲ್ಲ!