Select Your Language

Notifications

webdunia
webdunia
webdunia
webdunia

ನನ್ನ ಯಾರು ಕಾಪಾಡ್ತಾರೆ? ನಾವು ಎಂದು ಪ್ರಧಾನಿ ಮೋದಿಗೆ ಭರವಸೆ ನೀಡಿದ ಜನತೆ!

ನನ್ನ ಯಾರು ಕಾಪಾಡ್ತಾರೆ? ನಾವು ಎಂದು ಪ್ರಧಾನಿ ಮೋದಿಗೆ ಭರವಸೆ ನೀಡಿದ ಜನತೆ!
NewDelhi , ಭಾನುವಾರ, 19 ಫೆಬ್ರವರಿ 2017 (17:59 IST)
ಉತ್ತರಪ್ರದೇಶ: ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಯಾವಾಗಲೂ ಜನರೊಂದಿಗೆ ಸಂವಹನ ನಡೆಸುತ್ತಾರೆ. ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಮೋದಿ ಜನತೆಗೆ ಒಂದು ಪ್ರಶ್ನೆ ಕೇಳಿದ್ದರು.

 
“ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಔಷಧಗಳನ್ನು ಮಾರುವವರು ನನ್ನ ಹಿಂದೆ ಬೀಳದೇ ಇದ್ದಾರೆಯೇ? ಅವರಿಂದ ನನ್ನನ್ನು ಯಾರು ಕಾಪಾಡುತ್ತಾರೆ” ಎಂದು ಮೋದಿ ಜನತೆಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ನಾವು ನಾವು ಎಂದು ಜನತೆ ಒಕ್ಕೊರಲಿನಿಂದ ಪ್ರತಿಕ್ರಿಯಿಸಿದರು.

ಇದಲ್ಲದೆ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮೋದಿ ಅಖಿಲೇಶ್ ಯಾದವ್ ಮೇಲೆ ವಾಗ್ದಾಳಿ ನಡೆಸಿದರು. ಅಲ್ಲದೆ ನೋಟು ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡನ ಸೆಕ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್