ಬಾಬಾ ರಾಂ ರಹೀಂ ಸಿಂಗ್ ಉತ್ತರಾಧಿಕಾರಿಗಾಗಿ ನಡೆಯುತ್ತಿದೆ ಕದನ?

Webdunia
ಮಂಗಳವಾರ, 29 ಆಗಸ್ಟ್ 2017 (10:09 IST)
ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಂ ಸಿಂಗ್  ಅವರ ಉತ್ತರಾಧಿಕಾರಿ ಯಾರು ಎಂಬ ವಿಚಾರದಲ್ಲಿ ಡೇರಾ ಸಚ್ಚಾ ಸಂಸ್ಥೆಯಲ್ಲಿ ದೊಡ್ಡದೊಂದು ಕದನವೇ ಏರ್ಪಟ್ಟಿದೆ ಎನ್ನಲಾಗಿದೆ.

 
ಡೇರಾ ಮುಖ್ಯಸ್ಥರಾಗಿರುವ ವಿಪಾಸನಾ ಇನ್ಸಾನ್ ಮತ್ತು ಬಾಬಾ ದತ್ತು ಪುತ್ರಿ  ಹನಿಪ್ರೀತ್ ಸಿಂಗ್ ನಡುವೆ ತೀವ್ರ ಪೈಪೋಟಿಯಿದೆ ಎನ್ನಲಾಗಿದೆ.

ವಿಪಾಸನಾ ತನ್ನ ಬೆಂಬಲಿಗರಿಗೆ ಶಾಂತಿಯಿಂದಿರಲು ಸೂಚಿಸಿದ್ದಾರೆ. ಡೇರಾದಲ್ಲಿ ಎರಡನೇ ಪ್ರಮುಖ ಹುದ್ದೆಯಲ್ಲಿರುವ ವಿಪಾಸನಾಗೆ ಉನ್ನತ ಹುದ್ದೆಗೇರುವ ಮಹತ್ವಾಕಾಂಕ್ಷೆಯಿದೆ. ಹನಿಪ್ರೀತ್ ತಾನು ಬಾಬಾ ಪ್ರೀತಿಯ ಪುತ್ರಿ. ತಾನು ಅಪ್ಪನ ದೇವಕನ್ಯೆ  ಹೇಳಿಕೊಳ್ಳುತ್ತಿರುವ ಹನಿಪ್ರೀತ್ ಬಾಬಾ ದತ್ತು ಪುತ್ರಿ. ತಾನೇ ಅಪ್ಪನ ಪ್ರೀತಿ ಪಾತ್ರಳು ಎನ್ನುವ ಹನಿಪ್ರೀತ್ ಗೂ ಹುದ್ದೆ ಮೇಲೆ ಕಣ್ಣಿದೆ.

ಇದನ್ನೂ ಓದಿ.. ಬಾಕ್ಸಿಂಗ್ ಕಣಕ್ಕೆ ಕಿಚ್ಚ ಸುದೀಪ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತೊಂದು ಮಾಸ್ಟರ್ ಸ್ಟ್ರೋಕ್

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ 200ಕ್ಕೂ ಅಧಿಕ ಇಂಡಿಗೋ ವಿಮಾನ ಹಾರಾಟ ರದ್ದು, ಇಲ್ಲಿದೆ ಮಾಹಿತಿ

ನಾವು ಮನೆಗೆ ಟೈಮೇ ಕೊಡಲ್ಲ, ನನ್ನ ಮಕ್ಳು ಮಾಡಿದ ಸಾಧನೆ ನಾನು ಮಾಡಿರಲಿಲ್ಲ: ಡಿಕೆ ಶಿವಕುಮಾರ್

ದ್ವೇಷ ಭಾಷಣ ಮಸೂದೆಯು ಬಿಜೆಪಿಯ ಟಾರ್ಗೆಟ್‌ಗೆ ಅಲ್ಲ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು

ಕರ್ನಾಟಕದಲ್ಲಿ ಶೇ 63 ರಷ್ಟು ಭ್ರಷ್ಟಾಚಾರವಾಗುತ್ತಿದೆ ಎಂದ ನ್ಯಾ ವೀರಪ್ಪ: ಏನು ಹೇಳ್ತೀರಿ ಎಂದ ಅಶೋಕ್

ಮುಂದಿನ ಸುದ್ದಿ
Show comments