Webdunia - Bharat's app for daily news and videos

Install App

ರಕ್ಷಣೆ ಎಲ್ಲಿದೆ? 400 ಮಂದಿಯಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ!

Webdunia
ಸೋಮವಾರ, 15 ನವೆಂಬರ್ 2021 (15:25 IST)
ಪ್ರಪಂಚದಲ್ಲಿ ಎಂಥೆಂಥಾ ವಿಲಕ್ಷಣ ಘಟನೆಗಳು ನಡೆಯುತ್ತವೆ ಅಂದರೆ, ಅದನ್ನು ಹೇಳಿಕೊಳಲಾಗದಷ್ಟು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ.
ಅದು ಹೆಣ್ಣು ಮಕ್ಕಳ ಮೇಲೆ ಆಗುತ್ತಿರವ ಶೋಷಣೆಗಳಂತು ಯಾರಿಂದಲೂ ತಡೆಯಲು ಆಗುತ್ತಿಲ್ಲ. ಪ್ರತಿದಿನ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ನಮ್ಮ ದೇಶದಲ್ಲಿ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಈಗ ನಾವು ಹೇಳುತ್ತಿರುವ ಘಟನೆ ಬಗ್ಗೆ ನಿಮಗೆ ತಿಳಿದರೆ ಘಾಸಿಯಾಗುತ್ತೆ. ಇಂಥ ಘಟನೆಗಳು ನಡೆಯುತ್ತವಾ ಎಂಬ ಅನುಮಾನ ಮೂಡುತ್ತೆ. ಇಂಥಹ ಪ್ರಕರಣಗಳನ್ನು ಕೇಳಿದಾಗ ನಿಮ್ಮ ರಕ್ಷ ಕುದಿಯುತ್ತೆ. ಪ್ರತಿಸಲವೂ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಾಗ, ಮೇಣದ ಬತ್ತಿ ಹಿಡಿದುಕೊಂಡು ಮೌನ ಪ್ರತಿಭಟನೆ ಮಾಡಿ ಸುಮ್ಮನಾಗುತ್ತಾರೆ. ಮತ್ತೆ ಮರುದಿನ ಇಂತಹದ್ದೇ ಪ್ರಕರಗಳು ನಡೆಯುತ್ತಲೇ ಇವೆ. ಇಲ್ಲಿ ಈ ಯುವತಿಯ ಜೀವನದಲ್ಲಿ ನಡೆದ ಘಟನೆ, ಯಾವ ಹೆಣ್ಣು ಮಕ್ಕಳಿಗೆ ಬರದೇ ಇರಲಿ. ಆ ಹೆಣ್ಣು ಮಗಳು ಅನುಭವಿಸಿದ ನೋವು ಆ ದೇವರಿಗೆ ಗೊತ್ತು.
6 ತಿಂಗಳಲ್ಲಿ 400 ಮಂದಿಯಿಂದ ಅತ್ಯಾಚಾರ
ಇದಾದ ಬಳಿಕ ಆಕೆ ಮೇಲೆ ನಿರಂತರವಾಗಿ 400 ಮಂದಿ ಅತ್ಯಾಚಾರ ಮಾಡಿದ್ದಾರೆ. ಪೊಲೀಸರು ಕೂಡ ತಮ್ಮ ತೀಟೆ ತಿರಿಸಿಕೊಳ್ಳಲು ಆಕೆಯನ್ನು ಬಳಸಿಕೊಂಡಿದ್ದಾರೆ. ಯಾವುದೋ ಜಾಲದಲ್ಲಿ ಸಿಲುಕಿ 400 ಮಂದಿ ಆಕೆ ಮೇಲೆ ಅತ್ಯಾಚಾರವೆಸಿಗಿದ್ದಾರೆ. ಈಗ ಆಕೆ ಗರ್ಭಿಣಿಯಾಗಿದ್ದಾಳೆ. ಅತ್ತ ಗಂಡನಿಗೆ ಈ ವಿಚಾರ ತಿಳಿದು ದೂರ ಮಾಡಿದ್ದಾನೆ. ಇತ್ತ ದಿಕ್ಕು ದೋಚದೆ ಈಕೆ ಕಂಗಾಲಗಿದ್ದಾಳೆ. ಆಕೆಯ ಜೀವನದಲ್ಲಿ ಊಹೆ ಮಾಡಿಕೊಳ್ಳದಂತಹ ಘಟನೆಗಳು ನಡೆದು ಹೋಗಿವೆ. ಮತ್ತೆ ಮರಳಿ ಹಿಂದೆ ಹೋಗಬೇಕೆಂದರೂ ಸಾಧ್ಯವಿಲ್ಲ. ಯಾರ ಜೀವನದಲ್ಲೂ ಈ ರೀತಿಯ ಘಟನೆಗಳು ನಡೆಯದಿರಲಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ