ಪತ್ನಿಯ ಅಕ್ರಮ ಸಂಬಂಧ ಕಣ್ಣಾರೆ ಕಂಡ ಪತಿ, ಮಾಡಿದ್ದನ್ನು ಕೇಳಿದರೆ ಬೆಚ್ಚಿ ಬೀಳ್ತೀರಾ!

Webdunia
ಸೋಮವಾರ, 10 ಸೆಪ್ಟಂಬರ್ 2018 (06:32 IST)
ಚಿಕ್ಕಮಗಳೂರು : ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಕಣ್ಣಾರೆ ಕಂಡ ಪತಿ  ಆಕೆಯ ತಲೆಯನ್ನು ಕತ್ತರಿಸಿ ಪೊಲೀಸ್ ಸ್ಟೇಷನ್ ಗೆ ತೆಗೆದುಕೊಂಡು ಬಂದು ಪೊಲೀಸರಿಗೆ ಶರಣಾದ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.


 ರೂಪ(30) ಕೊಲೆಯಾದ ಮಹಿಳೆ. ಸತೀಶ್ ಕೊಲೆ ಮಾಡಿರುವ ಪತಿ. ಇವರಿಬ್ಬರು 2 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ನಂತರ ರೂಪ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಸತೀಶ್​ ರೆಡ್​ಹ್ಯಾಂಡ್ ಆಗಿ ಕಂಡು, ಕೋಪ ತಾಳಲಾರದೆ ಆಕೆಯ ತಲೆಯನ್ನು ಕತ್ತರಿಸಿ ಹತ್ಯೆ ಮಾಡಿದ್ದಾನೆ.


ನಂತರ ತಲೆಯನ್ನ ಬ್ಯಾಗ್‍ನಲ್ಲಿಟ್ಟುಕೊಂಡು 20 ಕಿ.ಮೀ. ಬಸ್ ಸಂಚಾರ ಮಾಡಿ, ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಬಂದು ಕತ್ತಿ ಹಾಗೂ ತಲೆಯನ್ನು ತಂದು ಪೊಲೀಸರಿಗೆ ಶರಣಾಗಿದ್ದಾನೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ತಂದೆ ತಾಯಿಯ ಜೊತೆ ಇರಲು ಒಪ್ಪದ ಹೆಂಡತಿಗೆ ಪತಿ ಮಾಡಿದ್ದೇನು ಗೊತ್ತಾ?

ಅತ್ಯಾಚಾರ ಮಾಡಿದ್ದ ಗೃಹಿಣಿಯನ್ನು ಪದೇ ಪದೇ ಹುರಿದು ಮುಕ್ಕಿದ ಕಾಮುಕರು

ಏರ್ ಲೈನ್ಸ್ ನಲ್ಲಿ ಪಿಯುಸಿ, ಡಿಪ್ಲೋಮಾ ಓದಿದವರಿಗೆ ಉದ್ಯೋಗಾವಕಾಶ

ಆಂಟಿ ಹಿಂದೆ ಬಿದ್ದ ಹುಡುಗ ಹಾಗೆ ಮಾಡೋದು ಸರಿನಾ?

ಏಷ್ಯಾ ಇಲೆವೆನ್ ಟಿ20 ಪಂದ್ಯಕ್ಕೆ ರೋಹಿತ್, ರಾಹುಲ್ ಹೆಸರು ಶಿಫಾರಸ್ಸು ಮಾಡದ ಬಿಸಿಸಿಐ

ಸಂಬಂಧಿಸಿದ ಸುದ್ದಿ

ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ, ಮೃತರ ಸಂಖ್ಯೆ 2,327ಕ್ಕೆ ಏರಿಕೆ

ಪಾಕ್ ಪರ ಘೋಷಣೆ ಪ್ರಕರಣದ ಕುರಿತು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದೇನು?

ದೇಶ ವಿರೋಧಿ ಘೋಷಣೆ; ಅಮೂಲ್ಯ ಹಾಗೂ ಆರ್ದ್ರಾ ಇಬ್ಬರಿಗೂ ಒಂದೇ ಸೆಲ್!

ನಿರ್ಭಯಾ ಅಪರಾಧಿಗಳಿಗೆ ಪೋಷಕರ ಭೇಟಿಗೆ ಅವಕಾಶ

ಡಿಸಿಸಿ ಬ್ಯಾಂಕ್ ನ ಅಧಿಕಾರಕ್ಕಾಗಿ ಬಿಜೆಪಿ ಪಕ್ಷದ ನಾಯಕರಿಂದ ತೀವ್ರ ಪೈಪೋಟಿ

ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ಪ್ರಕರಣ; ಪೊಲೀಸರ ಮುಂದೆ ಭಿತ್ತಿಪತ್ರದ ಸತ್ಯ ಬಿಚ್ಚಿಟ್ಟ ಆರ್ದ್ರಾ

ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಜಪ್ತಿ

ಪಿಯುಸಿ ಪಾಸಾದವರಿಗೆ ಹೈಕೋರ್ಟ್ ನಲ್ಲಿ ಉದ್ಯೋಗಾವಕಾಶ

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಮತ್ತೊಂದು ಲಾರಿ; ಕ್ಲಿನರ್ ಮತ್ತು ಡ್ರೈವರ್ ಇಬ್ಬರ ದುರ್ಮರಣ

ಇಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಸ್ಥಿರತೆ

ಮುಂದಿನ ಸುದ್ದಿ