Webdunia - Bharat's app for daily news and videos

Install App

ದೆಹಲಿಯ ಮಸಾಜ್ ಕೇಂದ್ರದ ಒಳಗಡೆ ಏನು ನಡೆಯುತ್ತದೆ ? ಇದೀಗ ಬಹಿರಂಗ

Webdunia
ಶನಿವಾರ, 9 ಡಿಸೆಂಬರ್ 2023 (13:27 IST)
ದೆಹಲಿಯ 30 ಮಸಾಜ್ ಸೆಂಟರ್ ಹುಡುಗಿಯರ ಜೊತೆ ಮಾತುಕತೆ ನಡೆಸಿದಾಗ ಒಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆಯಂತೆ. ಕೆಲ ಮಸಾಜ್ ಸೆಂಟರ್ ಒಳಗೆ ದೇಹ ಮಾರಾಟ ದಂಧೆ ನಡೆಯುತ್ತಿದೆ ಎಂಬ ವಿಚಾರವನ್ನು ಮಸಾಜ್ ಸೆಂಟರ್ ಹುಡುಗಿಯರು ಬಾಯ್ಬಿಟ್ಟಿದ್ದಾರೆ.
 
ಇತ್ತೀಚಿನ ದಿನಗಳಲ್ಲಿ ದೆಹಲಿಯ ಕೆಲವು ಮಸಾಜ್ ಸೆಂಟರ್ ಒಳಗಡೆ ಏನು ನಡೆಯುತ್ತದೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
 
ಸಾಮಾನ್ಯವಾಗಿ ರಿಸೆಪ್ಷನಿಸ್ಟ್, ಮಸಾಜ್ ಸೆಂಟರ್ ಗೆ ಬರುವ ಗ್ರಾಹಕರಿಗೆ ಯಾವ ರೀತಿ ಮಸಾಜ್ ಬೇಕು ಎಂದು ಕೇಳುತ್ತಾರೆ. ಮಸಾಜ್ ಸೆಂಟರ್ ಒಳ ಹೋಗಿ ಮಸಾಜ್ ಆದ 30 ನಿಮಿಷದ ನಂತರ ಅಲ್ಲಿನ ಹುಡುಗಿಯರು ಸ್ಪೇಷನ್ ಮಸಾಜ್ ಬೇಕಾ (ದೇಹ ವ್ಯಾಪಾರ ದಂಧೆ) ಎಂದು ಪ್ರಶ್ನೆ ಮಾಡುತ್ತಾರೆ. ಹುಡುಗಿಯರೇ ರೇಟ್ ಫಿಕ್ಸ್ ಮಾಡುತ್ತಾರೆ. ಮಸಾಜ್ ಗೆ ಬಂದ ಗ್ರಾಹಕ ಒಪ್ಪಿಗೆ ನೀಡಿದರೆ ಸರಿ, ಇಲ್ಲವಾದರೆ ಮಸಾಜ್ ಗೆ ಹಣ ಪಡೆದು ಹೊರಗೆ ಕಳುಹಿಸುತ್ತಾರಂತೆ.
 
ಈ ದಂಧೆಯಲ್ಲಿ ಹೆಸರು ಬದಲಿಸಿಕೊಂಡು ಕೆಲ ವಿವಾಹಿತ ಮಹಿಳೆಯರು ಹಾಗೂ ಸಾಕಷ್ಟು ಮಂದಿ ಕಾಲೇಜು ಹುಡುಗಿಯರ ಕೈ ಜೋಡಿಸಿದ್ದಾರೆ ಎಂಬ ಮಾಹಿತಿ ಕೂಡ ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಬಾಲಿಗಢದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹದಲ್ಲಿ ಸಿಲುಕಿ 9 ಕಾರ್ಮಿಕರ ಕಣ್ಮರೆ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಮುಂದಿನ ಸುದ್ದಿ
Show comments