Select Your Language

Notifications

webdunia
webdunia
webdunia
webdunia

ಸ್ನೇಹಿತನಿಗೆ ಈ ವಿಚಾರಕ್ಕೆ ಸಹಾಯ ಮಾಡಿದ ಯುವಕನಿಗೆ ಆಗಿದ್ದೇನು?

ಸ್ನೇಹಿತನಿಗೆ ಈ ವಿಚಾರಕ್ಕೆ ಸಹಾಯ ಮಾಡಿದ ಯುವಕನಿಗೆ ಆಗಿದ್ದೇನು?
ರಾಜ್ ಕೋಟ್ , ಸೋಮವಾರ, 1 ಮಾರ್ಚ್ 2021 (07:16 IST)
ರಾಜ್ ಕೋಟ್ : ಸ್ನೇಹಿತ ಓಡಿಹೋಗಲು ಸಹಾಯ ಮಾಡಿದ್ದಕ್ಕೆ 22 ವರ್ಷ ಯುವಕನನ್ನು ಇಬ್ಬರು ಪುರುಷರು ಸೇರಿ ಕೊಲೆ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.

ತನ್ನ ಮಗಳನ್ನು ಕರೆದುಕೊಂಡು ಓಡಿ ಹೋಗಲು ಯುವಕನಿಗೆ ಆತನ ಸ್ನೇಹಿತ ಸಹಾಯ ಮಾಡಿದ. ಈ ವಿಚಾರ ತಿಳಿದ ಯುವತಿಯ ತಂದೆ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ಯುವಕನ ಸ್ನೇಹಿತನನ್ನು ಹಿಡಿದು ಥಳಿಸಿದ್ದಾರೆ. ಈ ಘಟನೆಯಿಂದ ತೀವ್ರವಾಗಿ ಗಾಯಗೊಂಡ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷದಿಂದ ಪೂರ್ಣಿಮಾ ಸವದತ್ತಿ ಉಚ್ಛಾಟನೆ