Webdunia - Bharat's app for daily news and videos

Install App

ಆಟೋ ಹತ್ತಿದ ಮಹಿಳೆಗೆ ಚಾಲಕ ಮಾಡಿದ್ದೇನು?

Webdunia
ಸೋಮವಾರ, 9 ನವೆಂಬರ್ 2020 (09:32 IST)
ವಡೋದರಾ : ಆಟೋರಿಕ್ಷಾ ಹತ್ತಿದ್ದ ಮಹಿಳೆಗೆ ಆಟೋ ಚಾಲಕ ಮತ್ತು ಇಬ್ಬರು ಪುರುಷರು ಸೇರಿ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.

ಕೆಲಸ ಬಿಟ್ಟು ಮನೆಗೆ ಹಿಂತಿರುಗಲು ಮಹಿಳೆ ಆಟೋ ಹತ್ತಿದ್ದಾಳೆ. ಸ್ವಲ್ಪ ದೂರದಲ್ಲಿ ಮತ್ತಿಬ್ಬರು ಪುರುಷರು ಅದೇ ಆಟೋವನ್ನು ಹತ್ತಿದ್ದಾರೆ. ಆಗ ಚಾಲಕ ಮಹಿಳೆಯ ಮನೆಯ ಬದಲು ಬೇರೆ ಕಡೆಗೆ ವಾಹನ ಚಲಾಯಿಸಲು ಪ್ರಾರಂಭಿಸಿದ್ದಾನೆ. ಆಗ ಮಹಿಳೆ ಆಟೊ ನಿಲ್ಲಿಸುವಂತೆ ಕೇಳಿದ್ದಾಳೆ. ಕೊನೆಗೆ ಮಹಿಳೆ ಪೊಲೀಸ್ ಠಾಣೆಯ ಬಳಿ ಆಟೋ ಹಾದುಹೋಗುವಾಗ ಮಹಿಳೆ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಆಟೋ ನಿಲ್ಲಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಅವರು ಮಹಿಳೆ ಮತ್ತೊಂದು ಆಟೋ ಹತ್ತಿ ಮನೆಗೆ ಹೋಗುವಾಗ ಆರೋಪಿಗಳು ಆಕೆಯನ್ನು ಹಿಂಬಾಲಿಸಿದ್ದಾರೆ ಎನ್ನಲಾಗಿದೆ. ಮನೆಗೆ ಬಂದ ಮಹಿಳೆ ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪತಿ ಪಾರ್ಕ್ ನಲ್ಲಿ ಬೇರೊಬ್ಬ ಯುವತಿಯೊಂದಿಗಿದ್ದಾಗ ಸಡನ್ ಎಂಟ್ರಿಕೊಟ್ಟ ಪತ್ನಿ ಮಾಡಿದ್ದೇನು ನೋಡಿ Video

ಬಸ್ ನಲ್ಲಿದ್ದ 80 ಪ್ರಯಾಣಿಕರಲ್ಲಿ ಇಬ್ಬರೇ ಪುರುಷರು: ಕಲೆಕ್ಷನ್ ಆಗಿಲ್ಲಾಂತ ಬೈಬೇಡಿ ಸಾರ್ ಎಂದ ಕಂಡಕ್ಟರ್ Video

ಕಾರು ತೊಳೆಯಲು ಎಂಪಿ ಸಾಹೇಬ್ರಿಗೆ ಅಗ್ನಿ ಶಾಮಕ ದಳದವರೇ ಬೇಕು: ಸಂಸದ ಎಂದ ಮಾತ್ರಕ್ಕೆ ಇಂಥಾ ದರ್ಬಾರಾ Video

ಸಾವಿರಾರು ಕೋಟಿ ಒಡೆಯರಾದರೂ ಮೊಮ್ಮಕ್ಕಳಿಗೆ ಎಂಥಾ ಸಂಸ್ಕಾರ ಕಲಿಸಿದ್ದಾರೆ ಅಂಬಾನಿ ಫ್ಯಾಮಿಲಿ ನೋಡಿ Video

ಆಸ್ಪತ್ರೆಯೊಳಗೆ ನುಗ್ಗಿದ ಬೀದಿನಾಯಿ, ಚಿನ್ನ, ಹಣವಿದ್ದ ಬ್ಯಾಗ್ ಎತ್ತಿ ಪರಾರಿ: ವೈರಲ್ ಆಯ್ತು Video

ಮುಂದಿನ ಸುದ್ದಿ