Webdunia - Bharat's app for daily news and videos

Install App

ಗ್ಯಾಸ್ ಲೀಕ್ ಆಗ್ತಿದೆ ಎಂದು ಚೆಕ್ ಮಾಡಿದರೆ ಬುಸುಗುಟ್ಟಿತು ಹಾವು

Webdunia
ಶುಕ್ರವಾರ, 4 ನವೆಂಬರ್ 2016 (16:09 IST)
ಸಿಲಿಂಡರ್‌ಗೆ ಹಾವು ಸಿಕ್ಕಿಹಾಕಿಕೊಂಡು ಕುಟುಂಬವೊಂದನ್ನು ಆತಂಕಕ್ಕೆ ದೂಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 

ಮುಂಬೈನ ಕರ್ಜಾ ಗ್ರಾಮದಲ್ಲಿ ನಡೆದ ಘಟನೆ ಇದು. ಸಿಲಿಂಡರ್‌ನಿಂದ ಬುಸುಗುಟ್ಟುವಿಕೆ ಶಬ್ಧ ಕೇಳಿದ ಮಹಿಳೆಯೋರ್ವರು ಗ್ಯಾಸ್ ಲೀಕ್ ಆಗುತ್ತಿದೆ ಎಂದುಕೊಂಡು ಸಿಲಿಂಡರ್‌ ಸುತ್ತಮುತ್ತ ಪರೀಕ್ಷಿಸಿದಾಗ ಅಂತಹದ್ದೇನೂ ಕಂಡುಬರಲಿಲ್ಲ.ಆದರೆ ಶಬ್ಧ ಮುಂದುವರೆಯಿತು. ಕೊನೆಗೆ ಆಕೆ ಕಂಡಿದ್ದೇನು ಗೊತ್ತಾ? ನಾಗರಹಾವನ್ನು?
 
ಆಕೆಯನ್ನು ನೋಡಿದ ಹಾವು ಕಡಿಯಲು ಪ್ರಯತ್ನಿಸಿತು. ಆದರೆ ತಪ್ಪಿಸಿಕೊಂಡ ಆಕೆ ಪತಿಯ ಸಹಾಯದಿಂದ ಸಿಲಿಂಡರ್‌ನ್ನು ಮನೆ ಹೊರಗೆ ತೆಗೆದುಕೊಂಡು ಹೋಗಲು ಯಶಸ್ವಿಯಾದರು. ಬಳಿಕ ಸ್ಥಳಕ್ಕೆ ಹಾವಾಡಿಗನನ್ನು ಕರೆ ತರಲಾಯಿತು.
 
ಆಗಲೇ ಗೊತ್ತಾಗಿದ್ದು ನಾಗರಹಾವು ಸಿಲಿಂಡರ್‌ನ ತಳದಲ್ಲಿನ ರಂಧ್ರಕ್ಕೆ ಸಿಕ್ಕಿ ಹಾಕಿಕೊಂಡು ಪರದಾಡುತ್ತಿರುವುದು. ಹಾವನ್ನು ರಂಧ್ರದಿಂದ ಹೊರ ತೆಗೆಯುವಲ್ಲಿ ಹಾವಾಡಿಗ ಯಶಸ್ವಿಯಾಗಿದ್ದು ಅದು ಪ್ರಾಣಾಪಾಯದಿಂದ ಪಾರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments