Select Your Language

Notifications

webdunia
webdunia
webdunia
webdunia

ಕ್ಯಾ. ಅಮರೀಂದರ್ ಸಿಂಗ್ ಗೆ ಹುಟ್ಟು ಹಬ್ಬದ ಗಿಫ್ಟ್ ಕೊಟ್ಟ ಮತದಾರ

ಕ್ಯಾ. ಅಮರೀಂದರ್ ಸಿಂಗ್ ಗೆ ಹುಟ್ಟು ಹಬ್ಬದ ಗಿಫ್ಟ್ ಕೊಟ್ಟ ಮತದಾರ
NewDelhi , ಶನಿವಾರ, 11 ಮಾರ್ಚ್ 2017 (11:27 IST)
ನವದೆಹಲಿ: ಯಾರಿಗೆಲ್ಲಾ ಇಂದು ಶುಭ ದಿನವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೆ ಇಂದು ನಿಜಕ್ಕೂ ಶುಭ ದಿನವಾಗಲಿದೆ.

 
ಪಂಜಾಬ್ ವಿಧಾನಸಭೆಯಲ್ಲಿ ಪಟಿಯಾಲಾ ಕ್ಷೇತ್ರದಿಂದ ಹಾಲಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನ ಅಮರೀಂದರ್ ಸಿಂಗ್ ಗೆಲುವಿನ ಹೊಸ್ತಿಲಲ್ಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಇಂದು ಅವರಿಗೆ 75 ನೇ ಹುಟ್ಟುಹಬ್ಬ.

ಬಹುಶಃ ಯಾವ ರಾಜಕಾರಣಿಗೂ ಇದಕ್ಕಿಂತ ದೊಡ್ಡ ಬರ್ತ್ ಡೇ ಗಿಫ್ಟ್ ಇರಲಿಕ್ಕಿಲ್ಲ. ಅದೂ ಹಾಲಿ ಸಿಎಂಗೇ ಮಣ್ಣು ಮುಕ್ಕಿಸುವ ಹಾದಿಯಲ್ಲಿ ಕ್ಯಾಪ್ಟನ್ ಇದ್ದಾರೆ ಎನ್ನುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಸಿಎಂಗೇ ಸೋಲಿನ ರುಚಿ ತೋರಿಸಿದ ಮತದಾರ