Webdunia - Bharat's app for daily news and videos

Install App

ಬಾಲಕಿಯರಿಗೆ ಮೊಬೈಲ್ ನಿಷೇಧಿಸಿದ ಖಾಪ್ ಪಂಚಾಯತ್

Webdunia
ಮಂಗಳವಾರ, 5 ಜುಲೈ 2016 (18:27 IST)
15 ವರ್ಷ ವಯಸ್ಸಿನ ಬಾಲಕಿಯ ಮೇಲೆ ಆಕೆಯ ಶಾಲೆಯ ವ್ಯವಸ್ಥಾಪಕನೇ ಅತ್ಯಾಚಾರವೆಸಗಿದ ದೃಶ್ಯಾವಳಿಗಳು  ವಾಟ್ಸಪ್‌ನಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದಾಂತೆ ಉತ್ತರಪ್ರದೇಶದ ಇಟಾಹ್‌ದಲ್ಲಿನ ಪಂಚಾಯತ್ ವಿಚಿತ್ರ ಆದೇಶ ಹೊರಡಿಸಿದೆ. ಬಾಲಕಿಗೆ ನ್ಯಾಯ ನೀಡುವ ಬದಲು 18 ವರ್ಷದ ಒಳಗಿನ ಬಾಲಕಿಯರಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. 
ಭಿಲೈಪುರದ ಲೋಧಿ ರಜಪೂತ್ ಸಮುದಾಯದ ಪಂಚಾಯತ್ ಈ ಆದೇಶ ಹೊರಡಿಸಿದ್ದು, ಬಾಲಕಿಯರನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮವಾಗಿ ಈ ಫರ್ಮಾನು ಎಂದಿದೆ. ಅಲ್ಲದೇ ಬಾಲಕಿಗೆ ಶಾಲೆಯನ್ನು ಬಿಟ್ಟು ಬಿಡುವಂತೆ ಸೂಚನೆ ನೀಡಿದೆ.
 
ಜೂನ್ 30 ರಂದು ಶ್ರೀ ಕೃಷ್ಣಾ ಹೈಸ್ಕೂಲ್ ವ್ಯವಸ್ಥಾಪಕ ಜಿತೇದ್ರ ಸಿಂಗ್ ಯಾದವ್ ಎಂಬಾತ ತಮ್ಮದೇ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಘಟನೆಯನ್ನು ಚಿತ್ರೀಕರಿಸಿದ್ದ. ಆತ ವಿಡಿಯೋವನ್ನು ಎಮ್ಎಮ್ಎಸ್ ವಿಡಿಯೋ ಮಾಡಿ ಹರಿಯ ಬಿಡಬಹುದೆಂಬ ಭಯದಿಂದ ಬಾಲಕಿ ಯಾರಿಗೂ ಈ ವಿಷಯವನ್ನು ತಿಳಿಸಿರಲಿಲ್ಲ. 
 
ಆದರೆ ವಿಡಿಯೋ  ಈಗ ವಾಟ್ಸಪ್‌ನಲ್ಲಿ ಆಗಿ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. 
 
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮೆರಿಕಾಗೆ ತೆರಳಲು ಅನುಮತಿ ನೀಡದ ಕೇಂದ್ರ: ಬಂದ್ಮೇಲೆ ಎಲ್ಲಾ ಹೇಳ್ತೀನಿ ಎಂದ ಪ್ರಿಯಾಂಕ್ ಖರ್ಗೆ

ಇರಾನ್ ಮೇಲೆ ಮತ್ತೆ ಇಸ್ರೇಲ್ ಭೀಕರ ದಾಳಿ: ಖಮೇನಿಗೂ ಸದ್ದಾಂ ಹುಸೇನ್ ಗತಿಯಾಗುತ್ತಾ

ರಾಜ ರಘುವಂಶಿ ಗತಿ ನನಗಾಗಲಿಲ್ಲ.. ದೇವರೇ ಕಾಪಾಡಿದ..

Karnataka Weather: ಈ ಒಂದು ಜಿಲ್ಲೆಗೆ ಮಾತ್ರ ಇಂದು ಭಾರೀ ಮಳೆ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಮುಂದಿನ ಸುದ್ದಿ