Publish Date: Tue, 21 Jun 2016 (14:16 IST)Updated Date: Tue, 21 Jun 2016 (14:22 IST)
ನಮ್ಮ ರೈಲುಗಳೆಂದರೆ ಅವ್ಯವಸ್ಥೆ, ಹೊಲಸು ವಾಸನೆ, ವಿಳಂಬ ಇವೇ ನೆನಪಾಗುತ್ತದೆಯೇ? ಇಂಡಿಯನ್ ರೈಲ್ವೆಯ ಈ ಹೊಸ ರೈಲನ್ನು ನೋಡಿ. ಭಾರತದ ಅತಿ ವೇಗದ ರೈಲು ಎನ್ನಿಸಿರುವ, ಗಂಟೆಗೆ 160 ಕೀ.ಮೀ ವೇಗದಲ್ಲಿ ದೆಹಲಿ- ಆಗ್ರಾದ ನಡುವೆ ಚಲಿಸುವ 'ಗತಿಮಾನ್' ಎಕ್ಸಪ್ರೆಸ್ ರೈಲನ್ನು ನೋಡಿ ನಿಮ್ಮ ಅಭಿಪ್ರಾಯ ಬದಲಾಗಬಹುದು.