Select Your Language

Notifications

webdunia
webdunia
webdunia
webdunia

ಪೊಡಕ್ಸನ್ ಹೌಸ್ ಹೆಸರಲ್ಲಿ ವೇಶ್ಯಾಗ್ರಹ ನಡೆಸುತ್ತಿದ್ದ ಮಾಡೆಲ್

ಪೊಡಕ್ಸನ್ ಹೌಸ್ ಹೆಸರಲ್ಲಿ ವೇಶ್ಯಾಗ್ರಹ ನಡೆಸುತ್ತಿದ್ದ ಮಾಡೆಲ್
ವೆರ್ಸೋವಾ , ಸೋಮವಾರ, 27 ಜೂನ್ 2016 (13:40 IST)
ಪೊಡಕ್ಸನ್ ಹೌಸ್ ಹೆಸರಲ್ಲಿ ವೇಶ್ಯಾಗ್ರಹವನ್ನು ನಡೆಸುತ್ತಿದ್ದ 24 ವರ್ಷದ ಮಾಡೆಲ್ ಒಬ್ಬಳನ್ನು ಪಶ್ಚಿಮ ಮುಂಬೈನ ವೇರ್ಸೋವಾದಲ್ಲಿ  ಪೊಲೀಸರು ಭಾನುವಾರ ಬಂಧಿಸಿದ್ದಾರೆ. 
 
ಆಕೆ ವಿರುದ್ಧ ಐಪಿಸಿ ವಿಭಾಗ 373(ವೇಶ್ಯಾವೃತ್ತಿಯ ಉದ್ದೇಶದಿಂದ ಅಪ್ರಾಪ್ತರ ಖರೀದಿ) ಮತ್ತು ಪಿಟಾ(PITA- ಅನೈತಿಕ ಸಾಗಾಣಿಕೆ ತಡೆ ಕಾಯಿದೆ)ದ ವಿವಿಧ ನಿಬಂಧನೆಗಳನ್ನು ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 
 
ಪೊಲೀಸರ ಪ್ರಕಾರ ಸಿನಿಮಾರಂಗದಲ್ಲಿ ಅಭಿನಯಿಸುವ ಆಸಕ್ತಿಯುಳ್ಳ, ಅವಕಾಶಕ್ಕಾಗಿ ಹಾತೊರೆಯುತ್ತಿರುವ ಮಾಡೆಲ್‌ಗಳನ್ನು ಸಂಪರ್ಕಿಸುತ್ತಿದ್ದ ಈಕೆ ಅವರಿಗೆ ಆಮಿಷ ಒಡ್ಡಿ ವೇಶ್ಯಾವಾಟಿಕೆಗೆ ನೂಕುತ್ತಿದ್ದಳು. 
 
ಬಂಧಿತಳಿಂದ ಒಂದು ಡೈರಿ ಮತ್ತು ಹಲವಾರು ಮಾಡೆಲ್‌ಗಳ ಭಾವಚಿತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಳ್ಳಿಗಳ ಕಡೆ ಹೋಗೋದಕ್ಕೆ ನಿಮಗೇನು ದಾಡಿ: ಅಧಿಕಾರಿಗಳ ವಿರುದ್ಧ ಸಿಎಂ ಗರಂ