Select Your Language

Notifications

webdunia
webdunia
webdunia
webdunia

ರಾಜಕಾರಣಿಗಳಿಗೆ ಸೆಕ್ಸ್ ದಂಧೆ ಮಾಡುತ್ತಿದ್ದನಂತೆ ಈ ಬಾಬಾ

ಸೆಕ್ಸ್
ನವದೆಹಲಿ: ಡೇರಾ ಬಾಬಾ ನಂತರ ಒಬ್ಬೊಬ್ಬರೇ ಸ್ವಯಂ ಘೋಷಿತ ಮಾನವರ ನಿಜ ಬಣ್ಣ ಬಯಲಾಗುತ್ತಿದೆ. ಇದೀಗ ಮತ್ತೊಬ್ಬ ಸ್ವಯಂ ಘೋಷಿತ ದೇವ ಮಾನವನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.


ಬಾಬಾ ಸಿಯಾ ರಾಮ್ ದಾಸ್ ಎಂಬಾತನನ್ನು ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಸುಮಾರು 8 ತಿಂಗಳು ಕಾಲ ಈ ಬಾಬಾ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.

ಈ ಯುವತಿಯನ್ನು ಆಕೆಯ ಕುಟುಂಬದವರೇ 50  ಸಾವಿರ ರೂ. ಗೆ ಮಾರಾಟ ಮಾಡಿದ್ದರು  ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯನ್ನು ಇದೀಗ ರಕ್ಷಿಸಲಾಗಿದ್ದು, ಪೊಲೀಸರ ಎದುರು ಬಾಬಾನ ನೈಜ ಮುಖ ತೆರೆದಿಟ್ಟಿದ್ದಾಳೆ ಎನ್ನಲಾಗಿದೆ.

ಈ ಬಾಬಾ ತನ್ನದೇ ಶಾಲೆ ನಡೆಸುತ್ತಿದ್ದ.  ಈ ಶಾಲೆಯ ಮಕ್ಕಳನ್ನು ಬಳಸಿಕೊಂಡು  ಸೆಕ್ಸ್ ದಂಧೆ ನಡೆಸುತ್ತಿದ್ದ. ಇಲ್ಲಿನ ಬಾಲಕಿಯರನ್ನು ಹೆಣ್ಣು ಬಾಕ ರಾಜಕಾರಣಿಗಳ ಕರಾಳ ಕೈಗೆ ದೂಡುತ್ತಿದ್ದ ಎಂದು ಈ ಯುವತಿ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ರಾಹುಲ್ ಗಾಂಧಿ ಕ್ರಿಶ್ಚಿಯನ್, ಮನೆಯೊಳಗೇ ಒಂದು ಚರ್ಚ್ ಕಟ್ಟಿಕೊಂಡಿದ್ದಾರೆ’