ನಮ್ಮ ದೇಶದಲ್ಲಿ ಹಿರಿಯ ನಾಗರಿಕರ ಸ್ಥಿತಿ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ತಮ್ಮ ಬದುಕೆಲ್ಲ ಮಕ್ಕಳಿಗಾಗಿಯೇ ಸವೆಸಿದ ಹಿರಿಯರು ಮುಸ್ಸಂಜೆ ವೇಳೆಯಲ್ಲಿ ಹೀನಾಯ ಬದುಕನ್ನು ನಡೆಸುತ್ತಿರುತ್ತಾರೆ. ಕೆಲವರಿಗೆ ಈ ಪರಿಸ್ಥಿತಿ ಮಕ್ಕಳ ದೆಸೆಯಿಂದ ಬಂದರೆ ಮತ್ತೆ ಕೆಲವರು ಬದುಕ್ಕಿದ್ದಷ್ಟು ದಿನ ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಧ್ಯೇಯವನ್ನು ಹೊಂದಿರುತ್ತಾರೆ. ಅಂತವರ ಸಾಲಲ್ಲಿ ನಿಲ್ಲುತ್ತಾರೆ ಈ ಅಜ್ಜ. ಕಠಿಣ ಪರಿಶ್ರಮಿ ಈ ಅಜ್ಜ ತನ್ನ 75 ರ ವಯಸ್ಸಲ್ಲಿ ಪಡುವ ಕಷ್ಟವನ್ನು ನೋಡಿ. ನೀವು ಮೂಕವಿಸ್ಮಿತರಾಗುವುದು ಖಂಡಿತ.
ನನ್ನ ತಾಯಿಯ ಆಶೀರ್ವಾದದಿಂದ ನಾನು ಹೀಗೆ ಓಡಾಡಿಕೊಂಡು ಕೆಲಸ ಮಾಡಲು ಶಕ್ತನಾಗಿದ್ದೇನೆ ಎನ್ನುತ್ತಾರೆ ಈ ಅಜ್ಜ. ಅವರ ಪರಿಶ್ರಮಕ್ಕೊಂದು ಸೆಲ್ಯೂಟ್ ಕೊಡಿ.
ಈ ಅಜ್ಜನ ಪರಿಶ್ರಮ ನೋಡಿ ನೀವು ಮೂಕರಾಗುವುದು ಖಂಡಿತ (ವಿಡಿಯೋ)