Select Your Language

Notifications

webdunia
webdunia
webdunia
webdunia

ನಡುರಾತ್ರಿ ನೀರಿಗೆ ಬಂದ ಮಹಿಳೆಯ ಬಟ್ಟೆ ಬಿಚ್ಚೋದಾ

ನಡುರಾತ್ರಿ ನೀರಿಗೆ ಬಂದ ಮಹಿಳೆಯ ಬಟ್ಟೆ ಬಿಚ್ಚೋದಾ
ಮಥುರಾ , ಶುಕ್ರವಾರ, 2 ಅಕ್ಟೋಬರ್ 2020 (15:04 IST)
ನಡುರಾತ್ರಿ ನೀರು ಕುಡಿಯುವುದಕ್ಕೆ ಅಂತ ರೂಮಿನಿಂದ ಹೊರಬಂದ ಮಹಿಳೆಯ ಬಟ್ಟೆ ಬಿಚ್ಚಿದ ಇಬ್ಬರು ಮಾಡಬಾರದ ಕೆಲಸ ಮಾಡಿದ್ದಾರೆ.
 

ಉತ್ತರ ಪ್ರದೇಶದ ಮಥುರಾದಲ್ಲಿ ಮಹಿಳೆಯೊಬ್ಬಳನ್ನು ಇಬ್ಬರು ಕಾರ್ಮಿಕರು ಹುರಿದು ಮುಕ್ಕಿ ತಮ್ಮ ಆಸೆ ತೀರಿಸಿಕೊಂಡಿದ್ದಾರೆ.

ಮಥುರ ಹೊರಭಾಗದಲ್ಲಿ ಕುಟುಂಬವೊಂದು ಕಲ್ಯಾಣ ಮಂಟಪವೊಂದರಲ್ಲಿ ರೂಮ್ ಪಡೆದಿತ್ತು. ತಡರಾತ್ರಿ ಆ ಕುಟುಂಬದ ಮಹಿಳೆಯು ನೀರು ಕುಡಿಯುವುದಕ್ಕೆ ಅಂತ ಹೊರಬಂದಿದ್ದಳು.

ಈ ವೇಳೆ ಮಹಿಳೆಯನ್ನು ಎಳೆದೊಯ್ದು ಇಬ್ಬರು ಕಾರ್ಮಿಕರು ತಮ್ಮ ಆಸೆ ತೀರಿಸಿಕೊಂಡಿದ್ದಾರೆ. ಪೊಲೀಸರು ಒಬ್ಬನನ್ನು ಬಂಧನ ಮಾಡಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿಯನ್ನೇ ಗರ್ಭಿಣಿ ಮಾಡಿದ ಅಣ್ಣ : ಮುಂದೇನಾಯ್ತು?