Webdunia - Bharat's app for daily news and videos

Install App

ಮಹಿಳೆಯನ್ನು ನಗ್ನಗೊಳಿಸಿ ಅಸಭ್ಯ ವರ್ತನೆ ತೋರಿದ ಗ್ರಾಮಸ್ಥರು

Webdunia
ಭಾನುವಾರ, 12 ನವೆಂಬರ್ 2023 (07:58 IST)
ಆರೋಪಿ ನಕುಲ್ ಪಟೇಲ್ ಅವರ ಸೋದರಳಿಯ 4-5 ತಿಂಗಳಿಂದ ಅಸ್ವಸ್ಥನಾಗಿದ್ದ. ದುಕಾಲ್‌ಹೀನ್ ಬಾಯಿ ಅವನಿಗೆ ಮಾಟ ಮಾಡಿದ್ದಾಳೆಂದು  ನಕುಲ್ ಕುಟುಂಬ ಶಂಕಿಸಿತು. ಅವಳನ್ನು ಸುತ್ತುವರಿದ ಕುಟುಂಬ ಮಾಟ ಮಾಡಿದ್ದಾಳೆಂದು ಆರೋಪಿಸಿ ಥಳಿಸಲಾರಂಭಿಸಿದರು. ಅವಳನ್ನು ವಿವಸ್ತ್ರಗೊಳಿಸಿ, ಗುಪ್ತಾಂಗ, ಮೂಗು ಮತ್ತು ಕಣ್ಣುಗಳಲ್ಲಿ ಕಾರದ ಪುಡಿಯನ್ನು ತೂರಿಸಿದರು. 
ಈ ಘಟನೆಗೆ ಸಂಬಂಧಿಸಿದಂತೆ ಪಾರ್ರೋಡಿ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. 
 
ಮಾಟಗಾತಿ ಎಂದು ಶಂಕಿಸಲಾದ 55 ವರ್ಷ ವಯಸ್ಸಿನ ಮಹಿಳೆಯನ್ನು ಅವಳ ಕುಟುಂಬದವರೇ ವಿವಸ್ತ್ರಗೊಳಿಸಿ ಚೆನ್ನಾಗಿ ಥಳಿಸಿ ಗುಪ್ತಾಂಗದಲ್ಲಿ ಕಾರದ ಪುಡಿ ತುರುಕಿದ ಅಮಾನವೀಯ ಘಟನೆ ಚತ್ತೀಸಗಢದ ಗ್ರಾಮದಲ್ಲಿ ಸಂಭವಿಸಿದೆ. ಮಹಿಳೆ ತೀವ್ರ ನೋವಿನಿಂದ ನರಳಿ, ನರಳಿ ಕೊನೆಯುಸಿರೆಳೆದಾಗ ಗ್ರಾಮಸ್ಥರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು.
 
ದುಕಾಲೀನ್ ಸಹಾಯಕ್ಕಾಗಿ ಯಾಚಿಸಿದರೂ ಗ್ರಾಮಸ್ಥರು ಭಯದಿಂದ ನೆರವಿಗೆ ಬರದೇ ಮೂಕ್ಷಪ್ರೇಕ್ಷಕರಂತೆ ನೋಡುತ್ತಿದ್ದರು.ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನರ ಮೇಲೆ ಕೇಸು ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಸಿದ್ದರಾಮಯ್ಯ ಇಲ್ಲದಿದ್ದರೆ ನಾನಿಲ್ಲ: ಕೆಎನ್ ರಾಜಣ್ಣ

ವಿಮಾನ ದುರಂತವಾಗಿ ವಾರ ಕಳೆಯುವಷ್ಟರಲ್ಲೇ ಏರ್ ಇಂಡಿಯಾ ಸಿಬ್ಬಂದಿಗಳ ಪಾರ್ಟಿ: ವಿಡಿಯೋ

ಮಲೆ ಮಹದೇಶ್ವರ ಬೆಟ್ಟ: ಹುಲಿಗಳಿಗೆ ವಿಷ ಪ್ರಾಷನ ಮಾಡಿದ ಇಬ್ಬರು ಕೊನೆಗೂ ಬಂಧನ

Gold Price: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ