ಲೋಕ್‌ ಪಾಲ್ ಸಂಸ್ಥೆಯಿಂದ ಜನತೆಗೆ 25 ಸಾವಿರ ರೂ ಗೆಲ್ಲುವ ಅವಕಾಶ

Webdunia
ಬುಧವಾರ, 29 ಮೇ 2019 (12:03 IST)
ನವದೆಹಲಿ : ಭ್ರಷ್ಟಾಚಾರದ ವಿರುದ್ಧ ರಚನೆಯಾಗಿರುವ ಲೋಕ್‌ ಪಾಲ್ ಸಂಸ್ಥೆಗೆ ಉತ್ತಮವಾದ ಲೋಗೋ(ಲಾಂಛನ) ಮತ್ತು ಮೋಟೋ(ಧ್ಯೇಯವಾಕ್ಯ) ಬೇಕಾಗಿದ್ದು, ಅದಕ್ಕಾಗಿ ಜನತೆಗೆ ಆಫರ್ ವೊಂದನ್ನು ನೀಡಿದೆ.




ಧ್ಯೇಯವಾಕ್ಯ ಆಕರ್ಷಕವಾಗಿರಬೇಕು, ನಾಲ್ಕೈದು ಪದಗಳಿಗಿಂತ ಜಾಸ್ತಿ ಇರಬಾರದು ಹಾಗೂ ಹಿಂದಿ, ಸಂಸ್ಕೃತ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇರಬಹುದು ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ ಆಯ್ಕೆಯಾದ ಲೋಗೋಗೆ ಸಂಸ್ಥೆ 25 ಸಾವಿರ ರೂ. ಬಹುಮಾನವನ್ನೂ ನೀಡುವುದಾಗಿ ಹೇಳಿದೆ.


ಈಗಾಗಲೇ 1,239 ಮಂದಿ ಧ್ಯೇಯವಾಕ್ಯ ಹಾಗೂ 365 ಮಂದಿ ಲಾಂಛನಗಳನ್ನು ಕಳಿಸಿದ್ದು, ಆಸಕ್ತರಿಗೆ ಇನ್ನೂ ಜೂನ್ 13ರ ವರೆಗೆ ಸಮಯವಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments