Publish Date: Sat, 09 Nov 2019 (11:12 IST)
Updated Date: Sat, 09 Nov 2019 (11:16 IST)
ನವದೆಹಲಿ: ಅಯೋಧ್ಯೆಯಲ್ಲಿಯೇ ಮುಸ್ಲಿಂರಿಗೆ ಪರ್ಯಾಯ ಭೂಮಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಮಾಡಿದೆ.
ಹಿಂದೂಗಳಿಗೆ ವಿವಾದಿತ ಭೂಮಿ ಕೊಡಬೇಕು. ಮುಸ್ಲಿಂರಿಗೆ ವಿವಾದಿತ ಭೂಮಿ ಬದಲಾಗಿ ಪರ್ಯಾಯ ಭೂಮಿಯನ್ನು ಕೊಡಬೇಕು. 5 ಎಕರೆ ಭೂಮಿಯನ್ನು ಮುಸ್ಲಿಂರಿಗೆ ಕೊಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.