Select Your Language

Notifications

webdunia
webdunia
webdunia
webdunia

ವಾಹನ ಸವಾರರಿಗೆ ಸಂಡೇ ಶಾಕ್: ಪೆಟ್ರೋಲ್ ದರ ಏರಿಕೆ

Sunday Shock for vehicle owners
NewDehi , ಭಾನುವಾರ, 16 ಏಪ್ರಿಲ್ 2017 (09:31 IST)
ನವದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸವಾದ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ವಾಹನ ಸವಾರರಿಗೆ ಶಾಕ್ ನೀಡಿದೆ.

 

ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 1.39 ರೂ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀ.ಗೆ1.04 ರೂ.ಗಳಷ್ಟು ಏರಿಕೆಯಾಗಿದೆ. ಏಪ್ರಿಲ್ 1 ರಿಂದ ಪೆಟ್ರೋಲ್ ಗೆ 4.85 ರೂ. ಮತ್ತು ಡೀಸೆಲ್ ಗೆ3.41 ರೂ. ದರ ಇಳಿಕೆ ಮಾಡಿದ ಬೆನ್ನಲ್ಲೇ ಈ ದರ ಏರಿಕೆ ಶಾಕ್ ನೀಡಿದೆ.

 
ಇತ್ತೀಚೆಗಷ್ಟೇ ತರಕಾರಿ, ದಿನಸಿ ಸಾಮಾನಿನ ಬೆಲೆಯಂತೆ ಪ್ರತಿ ನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿಗದಿಯಾಗುವುದಾಗಿ ಪ್ರಸ್ತಾಪ ಬಂದಿತ್ತು. ಅದಿನ್ನೂ ಜಾರಿ ಹಂತದಲ್ಲಿದೆಯಷ್ಟೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸೋಲಿಸಲು ಒಂದಾದ ವಿಪಕ್ಷಗಳು