ಹೊಸ ವರ್ಷದ ಇಂದಿನ ದಿನದ ಇನ್ನೊಂದು ವಿಶೇಷತೆ ಗೊತ್ತಾ?!

ಸೋಮವಾರ, 1 ಜನವರಿ 2018 (07:30 IST)
ಬೆಂಗಳೂರು: ಇಂದು ವಿಶ್ವದಾದ್ಯಂತ ಜನರು ಹೊಸ ವರ್ಷಾಚರಣೆಯಲ್ಲಿ ಮುಳುಗಿದ್ದಾರೆ. ಆದರೆ ಇಂದು ಹೊಸ ವರ್ಷಾಚರಣೆ ಮಾತ್ರವಲ್ಲ. ಇದಕ್ಕೊಂದು ವಿಶೇಷತೆಯೂ ಇದೆ.
 

ಇಂದು ಸೋಮವಾರ ಅಂದರೆ ವಾರದ ಮೊದಲ ದಿನ. ಜನವರಿ 1 ಅಂದರೆ, ವರ್ಷದ ಮೊದಲ ದಿನ ಹಾಗೂ ತಿಂಗಳ ಮೊದಲ ದಿನ. ಈ ರೀತಿ ಬರುವುದು ಕಾಕತಾಳೀಯ ಮತ್ತು ಅಪರೂಪವೂ ಹೌದು.

ಇದನ್ನು ಸ್ವತಃ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಇಂತಹದ್ದೊಂದು ವಿಶೇಷ ಹೊಸ ವರ್ಷದ ಮೊದಲ ದಿನಕ್ಕೆ ಸರ್ವರಿಗೂ ಅವರು ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಮಿತ್ ಶಾ ಅವರಿಗೆ ಭರ್ಜರಿ ಸ್ವಾಗತ ನೀಡಿದ ರಾಜ್ಯ ನಾಯಕರು- ಶ್ರೀನಿವಾಸ ಪ್ರಸಾದ ಗೈರು